Kichcha Sudeepa: ‘ಬಿಗ್ ಬಾಸ್’ಗೆ ಸುದೀಪ್ ಸಂಭಾವನೆ ಜಾಸ್ತಿಯಾಯ್ತಾ? ಕಿಚ್ಚ ಕೊಟ್ಟ ಉತ್ತರ ವೈರಲ್! | | ACTPnews

ನಿಮಗೆ 'ಬಿಗ್ ಬಾಸ್' ಸಂಭಾವನೆ ಹೆಚ್ಚಾಯ್ತಾ?


Last Updated:

ಬಿಗ್ ಬಾಸ್ ಶೋಗೆ ಕಿಚ್ಚ ಸುದೀಪ್ ಎಷ್ಟು ಸಂಭಾವನೆ ಪಡೆಯುತ್ತಾರೆ? ಪ್ರೆಸ್ ಮೀಟ್ ಅಲ್ಲಿ ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ ಏನು? ಆ ವಿವರ ಇಲ್ಲಿದೆ ಓದಿ.

ನಿಮಗೆ 'ಬಿಗ್ ಬಾಸ್' ಸಂಭಾವನೆ ಹೆಚ್ಚಾಯ್ತಾ?
ನಿಮಗೆ ‘ಬಿಗ್ ಬಾಸ್’ ಸಂಭಾವನೆ ಹೆಚ್ಚಾಯ್ತಾ?

ಕಿಚ್ಚ ಸುದೀಪ್ (Kichcha Sudeepa) ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಅದಕ್ಕೂ ಮೊದಲು ಸುಮಾರು ಪ್ರಶ್ನೆಗಳಿದ್ದವು. ಆದರೆ, ಇದು ಸುದೀಪ್ ಸಂಭಾವನೆ (Sudeepa Remuneration) ವಿಷಯವೆ ಆಗಿದೆ. ಎಲ್ಲರಿಗೂ ಕುತೂಹಲ ಇತ್ತು. ಸುದೀಪ್ (Sudeepa) ಈ ಪ್ರಶ್ನೆಗೆ ಹೇಗೆ ಉತ್ತರ ಕೊಡ್ತಾರೆ ಅನ್ನೋದೇ ಆಗಿತ್ತು. ಬಹುಶಃ ಇಷ್ಟು ಕೊಡ್ತಿದ್ದಾರೆ ಅಂತ ಹೇಳಿ ಬಿಡ್ತಾರೆ ಅಂತಲೆ ನಿರೀಕ್ಷೆ ಇತ್ತು. ಆದರೆ, ಸುದೀಪ್ (Sudeepa) ಈ ಪ್ರಶ್ನೆಯನ್ನ ಕೇಳಿದರು. ಒಂದು ಅರೆಕ್ಷಣ ಸುಮ್ಮನಾಗಿ ನಂತರ ಮಂದಹಾಸ ಬೀರಿದರು. ಆ ಮೇಲೆ ಉತ್ತರ ಕೊಟ್ಟರು. ಇದು ಹೇಳಿಯೂ ಹೇಳದಂತೆ ಇರೋ ಉತ್ತರವೇ ಆಗಿದೆ. ಇದರ ಡಿಟೈಲ್ಸ್ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *