IPL 2027: ಐಪಿಎಲ್​ನ ಆ ವಿವಾದಿತ ನಿಯಮದ ಬಗ್ಗೆ ಬಿಸಿಸಿಐನ ಮಹತ್ವದ ನಿರ್ಧಾರ! 200+ ಸ್ಕೋರ್​ಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ! | ಕ್ರೀಡಾ ಸುದ್ದಿ | ACTPnews

ಆರ್​ಸಿಬಿ


Last Updated:


ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಜೊತೆಗೆ, ಬಿಸಿಸಿಐ ಹಲವಾರು ಇತರ ಐಪಿಎಲ್-ಸಂಬಂಧಿತ ವಿಷಯಗಳ ಕುರಿತು ಫ್ರಾಂಚೈಸಿ ಅಭಿಪ್ರಾಯಗಳನ್ನು ಪಡೆಯುತ್ತಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಉಳಿಸಿಕೊಳ್ಳುವ ಅಥವಾ ರದ್ದುಗೊಳಿಸುವ ನಿರ್ಧಾರವು ಫ್ರಾಂಚೈಸಿಗಳು ಒದಗಿಸಿದ ಪ್ರತಿಕ್ರಿಯೆಯನ್ನು ಆಧರಿಸಿದೆ.

ಆರ್​ಸಿಬಿ
ಆರ್​ಸಿಬಿ

ಐಪಿಎಲ್‌ನಲ್ಲಿ (IPL 2026) ‘ಇಂಪ್ಯಾಕ್ಟ್ ಪ್ಲೇಯರ್’ (Impact Player) ನಿಯಮದ ಕುರಿತು ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈ ನಿಯಮದ ಕುರಿತು ಅಪಸ್ವರಗಳು ಎದ್ದಿವೆ.  ಹಾಗಾಗಿ ಇದನ್ನ ಮುಂದುವರಿಸಬೇಕೆ ಅಥವಾ ನಿಲ್ಲಿಸಬೇಕೆ ಎಂದು ತೀರ್ಮಾನಿಸಲು ಬಿಸಿಸಿಐ ಎಲ್ಲಾ 10 ಫ್ರಾಂಚೈಸಿಗಳಿಂದ ಹೊಸ ಅಭಿಪ್ರಾಯಗಳನ್ನು ಕೋರಿದೆ. ಐಪಿಎಲ್ 2026 ರ ನಂತರ ನಿಯಮವನ್ನು ಪರಿಶೀಲಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಹಿಂದೆ ಹೇಳಿದ್ದ ಬೆನ್ನಲ್ಲೇ ಮಂಡಳಿಯ ಈ ಕ್ರಮ ಬಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed