Nepal Flood: 21 ಮಂದಿಯ ಪ್ರಾಣ ಉಳಿಸಿದ 1 ಸೀರೆ! ನೇಪಾಳ ಪ್ರವಾಹದಲ್ಲಿ ಸಿಲುಕಿದ್ದವರು ಬದುಕಿ ಬಂದಿದ್ದೇ ರೋಚಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18

[ad_1]

Last Updated:

ಸೀರೆ ಹಗ್ಗದಂತೆ ಆದಾಗ ಅದನ್ನು ಅಲ್ಲೆ ಇದ್ದ ಮರಕ್ಕೆ ಕಟ್ಟಿ ಎಲ್ಲರೂ ಸೀರೆ ಹಿಡಿದುಕೊಂಡು ಮೇಲಕ್ಕೆ ಬಂದರು. ಅದರಲ್ಲೊಬ್ಬ ಮಹಿಳೆ ಹತ್ತಲಾಗದೆ ಇದ್ದಾಗ ಸೀರೆಯನ್ನು ಸೊಂಟಕ್ಕೆ ಕಟ್ಟಿ ಮೇಲಿನವರು ಎಳೆದು ಮೇಲೆತ್ತಿದರು. ರತ್ನಕುಮಾರ್ ಒಬ್ಬೊಬ್ಬರನ್ನಾಗಿ ಎಳೆದು ಪಾರು ಮಾಡಿದರು.

News18
News18

ಚೆನ್ನೈ: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ (Nepal Flash Flood) ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಈವರೆಗೆ 900 ಮಂದಿ ಸಾವನ್ನಪ್ಪಿದ್ದು, ಇನ್ನೂ ಅನೇಕ ಮಂದಿ ಕಣ್ಮರೆಯಾಗಿದ್ದಾರೆ, ಇಂತಹ ಆಘಾತಕಾರಿ ಸಂದರ್ಭದಲ್ಲಿ ಸೀರೆಯೊಂದು 21 ಮಂದಿಯ ಪ್ರಾಣ ಉಳಿಸಿದ ಅಪರೂಪದ ಘಟನೆ ಇದೇ ನೇಪಾಳದಲ್ಲಿ ದುರಂತದಲ್ಲಿ ನಡೆದಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports