Toxic: ‘ಟಾಕ್ಸಿಕ್’ 5ನೇ ದಿನದ ಕಲೆಕ್ಷನ್ ರಿವೀಲ್; ಭಾನುವಾರವೂ ಬಾಕ್ಸ್ ಆಫೀಸ್‌ನಲ್ಲಿ ಯಶ್ ಅಬ್ಬರ! | | ACTPnews

ಟಾಕ್ಸಿಕ್ ಚಿತ್ರದ 2ನೇ ದಿನ ಕಲೆಕ್ಷನ್ ಎಷ್ಟು; ಹೇಗಿದೆ ಈ ಚಿತ್ರದ ಓಟ?

[ad_1]

Last Updated:

ಐದನೇ ದಿನದ ಕಲೆಕ್ಷನ್ ಅಂಕಿಅಂಶಗಳು ಹೊರಬಿದ್ದಿದ್ದು, ಭಾರತದಲ್ಲಿ ಟಾಕ್ಸಿಕ್ ಸಿನಿಮಾ 200 ಕೋಟಿ ರೂ. ಗಡಿ ದಾಟಿರುವುದು ಗಮನ ಸೆಳೆದಿದೆ. ವಿಶ್ವಾದ್ಯಂತವೂ ಸಿನಿಮಾ 285 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಟಾಕ್ಸಿಕ್ ಚಿತ್ರದ 2ನೇ ದಿನ ಕಲೆಕ್ಷನ್ ಎಷ್ಟು; ಹೇಗಿದೆ ಈ ಚಿತ್ರದ ಓಟ?
ಟಾಕ್ಸಿಕ್ ಚಿತ್ರದ 2ನೇ ದಿನ ಕಲೆಕ್ಷನ್ ಎಷ್ಟು; ಹೇಗಿದೆ ಈ ಚಿತ್ರದ ಓಟ?

ಯಶ್ (Yash) ನಟನೆಯ ಟಾಕ್ಸಿಕ್ (Toxic) ಸಿನಿಮಾ ಐದನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟವನ್ನು ಮುಂದುವರಿಸಿದೆ. ಭಾನುವಾರದ ರಜೆ ದಿನವಾಗಿದ್ದರಿಂದ ಚಿತ್ರದ ಗಳಿಕೆ ಉತ್ತಮವಾಗಿರಲಿದೆ ಎಂಬ ನಿರೀಕ್ಷೆ ಇತ್ತು. ಇದೀಗ ಐದನೇ ದಿನದ ಕಲೆಕ್ಷನ್ ಅಂಕಿಅಂಶಗಳು ಹೊರಬಿದ್ದಿದ್ದು, ಭಾರತದಲ್ಲಿ ಟಾಕ್ಸಿಕ್ ಸಿನಿಮಾ 200 ಕೋಟಿ ರೂ. ಗಡಿ ದಾಟಿರುವುದು ಗಮನ ಸೆಳೆದಿದೆ. ವಿಶ್ವಾದ್ಯಂತವೂ ಸಿನಿಮಾ 285 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports