Last Updated:
ಉಜ್ಬೇಕಿಸ್ತಾನ್ ಮತ್ತು ಭಾರತದ ನಡುವಿನ ಸಂಬಂಧದ ನಿಜವಾದ ಗುರುತು “ದೋಸ್ತಲಿಕ್” ಅಂದರೆ ಸ್ನೇಹ ಎಂದು ಹೇಳಿದ ಪ್ರಧಾನಿ ಮೋದಿ,’’ದೋಸ್ತಲಿಕ್’ ಎಂಬ ಪದವು ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ಸಂಬಂಧದ ಹೃದಯಭಾಗದಲ್ಲಿರುವ ಚೈತನ್ಯವನ್ನು ಸಂಪೂರ್ಣವಾಗಿ ವ್ಯಕ್ತಪಡಿಸುತ್ತದೆ’ ಎಂದು ಅವರು ಹೇಳಿದರು.
ತಾಷ್ಕೆಂಟ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಜ್ಬೇಕಿಸ್ತಾನ್ನ ಅತ್ಯುನ್ನತ ರಾಜ್ಯ ಗೌರವವಾದ ಓಲಿ ‘ದಾರಜಲಿ ಡಸ್ಟ್ಲಿಕ್’ ನೀಡಿ (Oliy Darajali Dustlik) ಗೌರವಿಸಲಾಗಿದೆ.














