Batwara 1947 Movie: ‘ಬಟ್ವಾರಾ 1947’ ಸೋಲಿಗೆ ಅಸಲಿ ಕಾರಣ ಏನು? ಹೊರ ಬಿತ್ತು ಇಂಟ್ರಸ್ಟಿಂಗ್ ಮ್ಯಾಟರ್! | | ACTPnews

‘ಬಟ್ವಾರಾ 1947’ ಸೋಲಿಗೆ ಅಸಲಿ ಕಾರಣ ಏನು?

[ad_1]

Last Updated:

ಬಾಲಿವುಡ್‌ನ ಬಟ್ವಾರಾ-1947 ಚಿತ್ರ ಯಾಕೆ ಸೋತು ಹೋಯಿತು.? ಸನ್ನಿ ಡಿಯೋಲ್ ಮುಸ್ಲಿಂ ಪಾತ್ರ ಮಾಡಿರೋದಕ್ಕೇನೆ ಈ ಚಿತ್ರ ಸೋತು ಹೋಯಿತೇ? ಈ ಬಗ್ಗೆ ಚಿತ್ರದಲ್ಲಿ ಅಭಿನಯಿಸಿದ ಹಿರಿಯ ನಟಿ ಶಬಾನಾ ಅಜ್ಮಿ ಹೇಳಿದ್ದೇನು? ಅದರ ವಿವರ ಇಲ್ಲಿದೆ ಓದಿ.

‘ಬಟ್ವಾರಾ 1947’ ಸೋಲಿಗೆ ಅಸಲಿ ಕಾರಣ ಏನು?
‘ಬಟ್ವಾರಾ 1947’ ಸೋಲಿಗೆ ಅಸಲಿ ಕಾರಣ ಏನು?

ಒಂದೇ ದಿನ ಎರಡು ಚಿತ್ರಗಳು (Movies) ಬಂದಿವೆ. ಎರಡೂ ಚಿತ್ರದಲ್ಲಿ ಶಬಾನಾ ಅಜ್ಮಿ (Shabana Azmi) ಇದ್ದಾರೆ. ಒಂದರಲ್ಲಿ ಅಮ್ಮನ ಪಾತ್ರ ಮಾಡಿದ್ದಾರೆ. ಇನ್ನೊಂದರಲ್ಲಿ ವಿಲನ್ ಆಗಿದ್ದಾರೆ. ಈ ಚಿತ್ರಗಳಲ್ಲಿ ಇಮ್ರಾನ್ ಹಶ್ಮಿ ನಟನೆಯ ಆವಾರಾಪನ್-2 ಚಿತ್ರವನ್ನ (Awarapan-2 Movie) ಜನ ಒಪ್ಪಿದ್ದಾರೆ, ಗೆಲ್ಲಿಸಿದ್ದಾರೆ. ಆದರೆ, ಬಟ್ವಾರಾ-1947 ಚಿತ್ರ (Batwara 1947 Movie) ಬಾಕ್ಸ್ ಆಫೀಸ್ ಅಲ್ಲಿ ಸೋತು ಹೋಗಿದೆ. ಚಿತ್ರ ನೋಡಿದವರು ಚೆನ್ನಾಗಿದೆ ಅಂತಾರೆ. ಆದರೆ, ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿದರೆ ಡ್ರಾಪ್ ಆಗಿದೆ. ಈ ವಿಷಯದ ಹಿನ್ನೆಲೆಯಲ್ಲಿ ಚಿತ್ರದಲ್ಲಿ ನಟಿಸಿದ ಹಿರಿಯ ನಟಿ ಶಬಾನಾ ಅಜ್ಮಿ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಇವರ ವಿಶ್ಲೇಷಣೆಯ ವಿವರ ಇಲ್ಲಿದೆ ಓದಿ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports