Last Updated:
ಶೋಯೆಬ್ ಮಲಿಕ್ ಮಾತ್ರವಲ್ಲ. ಇನ್ನೂ ಕೆಲವು ಪಾಕಿಸ್ತಾನ ಕ್ರಿಕೆಟಿಗರು ಭಾರತೀಯ ಹುಡುಗಿಯರನ್ನು ಮದುವೆಯಾಗಿದ್ದಾರೆ. ಅವರ ಪಟ್ಟಿ ನೋಡಿದರೆ ಬಹಳ ಆಶ್ಚರ್ಯವಾಗುತ್ತದೆ.
ಭಾರತ(India)-ಪಾಕಿಸ್ತಾನ(Pakistan) ಕ್ರಿಕೆಟ್ (Cricket) ಪಂದ್ಯಗಳು ಯಾವಾಗಲೂ ಬಹಳ ರೋಚಕವಾಗಿರುತ್ತವೆ. ಎರಡು ದೇಶಗಳ ನಡುವೆ ರಾಜಕೀಯ ಮತ್ತು ರಾಜತಾಂತ್ರಿಕ (Diplomatic) ಬಿಕ್ಕಟ್ಟು ಇದ್ದರೂ, ಕ್ರಿಕೆಟ್ ಮೈದಾನದ ಹೊರಗೆ ಕೆಲವು ಬಾಂಧವ್ಯಗಳು ಗಡಿ ದಾಟಿ ಬೆಳೆದಿವೆ. ವಿಶೇಷವಾಗಿ ಕೆಲವು ಪಾಕಿಸ್ತಾನದ ಕ್ರಿಕೆಟಿಗರು (Cricketers) ಭಾರತೀಯ ಮಹಿಳೆಯರನ್ನು ಮದುವೆಯಾಗಿದ್ದಾರೆ. ಇದು ಕಳೆದ ಕೆಲವು ದಶಕಗಳಲ್ಲಿ ಜನರ ಗಮನ ಸೆಳೆದಿದೆ.














