Last Updated:
Samantha Ruth Prabhu: ನಟಿ ಸಮಂತಾ ಅವರು ಗರ್ಭಿಣಿಯಾಗಿದ್ದರೂ ಕೂಡಾ ವರ್ಕೌಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅವರ ಫೋಟೋ ವಿಡಿಯೋಸ್ ವೈರಲ್ ಆಗಿವೆ.
ಸಮಂತಾ ರುತ್ ಪ್ರಭು (Samantha Ruth Prabhu) ತಮ್ಮ ಪತಿ ರಾಜ್ ನಿಧಿಮೋರು ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ನಟಿ ಗರ್ಭಿಣಿಯಾಗಿದ್ದರೂ (Pregnant) ಕೂಡಾ ವರ್ಕೌಟ್ ವಿಷಯದಲ್ಲಿ ರಾಜಿ ಮಾಡುತ್ತಿಲ್ಲ. ಈ ದಂಪತಿ (Couple) ಶೀಘ್ರದಲ್ಲೇ ಪೋಷಕರಾಗಲು ಸಜ್ಜಾಗಿದ್ದಾರೆ. ನಟಿ ತಮ್ಮ ಗರ್ಭಧಾರಣೆಯ ಪ್ರಯಾಣದ ಕೆಲವು ಕ್ಷಣಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.














