Last Updated:
ಬೇಲ್ ಚಿತ್ರದಲ್ಲಿ ಸೀರಿಯಸ್ ಮ್ಯಾಟರ್ ಇದೆ. ನವಿರಾದ ಹಾಸ್ಯವೂ ಇದೆ. ಶಿವಣ್ಣ, ಸಾಯಿ ಕುಮಾರ್, ಜಯರಾಮ್ ಸಖತ್ ಆಗಿಯೇ ಇದ್ದಾರೆ. ಇವರ ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬೇಲ್ ಚಿತ್ರದಲ್ಲಿ (Bail Movie) ಮಜಾ ಇದೆ. ಸೀರಿಯಸ್ ಮ್ಯಾಟರ್ ಕೂಡ ಇದೆ. ಸ್ಟಾರ್ ನಟರ ದಂಡೇ ಇಲ್ಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮಿಂಚಿದ ಕಲಾವಿದರು ಇಲ್ಲಿ ಶಿವಣ್ಣನಿಗೆ (Shivanna) ಸಾಥ್ ಕೊಟ್ಟಿದ್ದಾರೆ. ನಿವೃತ್ತ ಪೊಲೀಸ್ ಆಫೀಸರ್ಗಳ (Police Officers) ಈ ಕತೆಯಲ್ಲಿ ವಿಷಯ ಇದೆ. ಲೂಸ್ ಮಾದ ಯೋಗಿಗೂ (Loose Maada Yogi) ಇಲ್ಲಿ ಮಹ್ವದ ಪಾತ್ರ ಇದೆ. “ಗೊತ್ತಾಗಲ್ವೇನ್ರೀ ಮೀಡಿಯಾ” ಅನ್ನುವ ಡೈಲಾಗ್ ಅನ್ನ ಇಲ್ಲಿ ಹೊಡೆದಿದ್ದಾರೆ. 1 ನಿಮಿಷ 36 ಸೆಕೆಂಡ್ನ ಟೀಸರ್ ಅಲ್ಲಿ ಎಲ್ಲ ಪಾತ್ರಗಳ ಝಲಕ್ ಇದೆ.














