Rishab Shetty: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ರಿಷಬ್ ಶೆಟ್ಟಿ! ಭಾರತದ 100 ಜನ ಸೆಲೆಬ್ರಿಟಿಗಳಲ್ಲಿ ಕನ್ನಡಿಗನಿಗೆ ಸ್ಥಾನ! | | ACTPnews

ಭಾರತದ 100 ಜನ ಸೆಲೆಬ್ರಿಟಿ ಪಟ್ಟಿಯಲ್ಲಿ ರಿಷಬ್ ಶೆಟ್ರು


Last Updated:

ಫೋರ್ಬ್ಸ್ ಇಂಡಿಯಾ 100 ಜನ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ರಿಷಬ್ ಶೆಟ್ರು ಹೆಸರೂ ಇದೆ. ದೇಶದ ನೂರು ಜನ ಸೆಲೆಬ್ರಿಟಿಗಳಲ್ಲಿ ಶೆಟ್ರಿಗೂ ಮನ್ನಣೆ ಸಿಕ್ಕಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಭಾರತದ 100 ಜನ ಸೆಲೆಬ್ರಿಟಿ ಪಟ್ಟಿಯಲ್ಲಿ ರಿಷಬ್ ಶೆಟ್ರು
ಭಾರತದ 100 ಜನ ಸೆಲೆಬ್ರಿಟಿ ಪಟ್ಟಿಯಲ್ಲಿ ರಿಷಬ್ ಶೆಟ್ರು

ರಿಷಬ್ ಶೆಟ್ರ (Rishab Shetty) ಬಗೆಗಿನ ಹೊಸ ಸುದ್ದಿ ಖುಷಿಕೊಡುತ್ತದೆ. ಫೋರ್ಬ್ಸ್ ಇಂಡಿಯಾ ಪಟ್ಟಿ (Forbes India List) 100 ಜನ ಸೆಲೆಬ್ರಿಟಿಗಳಲ್ಲಿ ರಿಷಬ್ ಶೆಟ್ರ (Rishab Shetty) ಹೆಸರು ಇದೆ. ನಟನೆ, ನಿರ್ದೇಶನ ಮತ್ತು ಬರವಣಿಗೆ ಹೀಗೆ ಮೂರು ವಿಭಾಗದ ಸಾಧನೆಯ ಹಿನ್ನೆಲೆಯಲ್ಲಿ ರಿಷಬ್ ಶೆಟ್ರು ಈ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದು ವಿಶೇಷವೆ ಬಿಡಿ. ರಿಷಬ್ ಶೆಟ್ರ (Rishab Shetty) ಈ ಸಾಧನೆಯ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed