Last Updated:
ಬಿಗ್ ಬಾಸ್ ಸೀನಸ್-13 ರ ಪ್ರೆಸ್ ಮೀಟ್ ಪ್ಲಾನ್ ಆಗಿದೆ. ಇದರ ಇನ್ವಿಟೇಷನ್ ಕೂಡ ಇಂಟ್ರಸ್ಟಿಂಗ್ ಆಗಿದೆ. ಪ್ರೆಸ್ ಮೀಟ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 (Big Boss 13) ರ ಪ್ರೆಸ್ ಮೀಟ್ ಪ್ಲಾನ್ ಆಗಿದೆ. ಇದೇ ಭಾನುವಾರ ಈ ಪತ್ರಿಕಾಗೋಷ್ಠಿ (Press meet) ಆಯೋಜನೆ ಆಗಿದೆ. ಈ ಪತ್ರಿಕಾಗೋಷ್ಠಿ ಆಹ್ವಾನಕ್ಕೆ ಮಾಡಿರೋ ಇನ್ವಿಟೇಷನ್ (Invitation) ಕೂಡ ಇಂಟ್ರಸ್ಟಿಂಗ್ ಆಗಿದೆ. ಫ್ಲೈಟ್ ಟಿಕೆಟ್ (Flight Ticket) ತರವೇ ಈ ಒಂದು ಇನ್ವಿಟೇಷನ್ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.














