Dravid-Sehwag: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ! ಭಾರತ ತಂಡದಲ್ಲಿ ಅನ್ವಯ್ ದ್ರಾವಿಡ್, ಆರ್ಯವೀರ್ ಸೆಹ್ವಾಗ್​ಗೂ ಚಾನ್ಸ್ | ಕ್ರೀಡಾ ಸುದ್ದಿ | ACTPnews

ಅನ್ವಯ್ ದ್ರಾವಿಡ್- ಆರ್ಯವೀರ್ ಸೆಹ್ವಾಗ್


Last Updated:

ಲೆಜೆಂಡರಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್ (Virender Sehwag) ಮತ್ತು ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರ ಹೆಸರುಗಳು ಮತ್ತೊಮ್ಮೆ ಭಾರತೀಯ ತಂಡದ ಜರ್ಸಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿವೆ.

ಅನ್ವಯ್ ದ್ರಾವಿಡ್- ಆರ್ಯವೀರ್ ಸೆಹ್ವಾಗ್
ಅನ್ವಯ್ ದ್ರಾವಿಡ್- ಆರ್ಯವೀರ್ ಸೆಹ್ವಾಗ್

ಭಾರತ ಕ್ರಿಕೆಟ್ ಇತಿಹಾಸದ ಇಬ್ಬರು ದಂತಕಥೆಗಳಾದ ವಿರೇಂದ್ರ ಸೆಹ್ವಾಗ್ (Virender Sehwag) ಮತ್ತು ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರ ಹೆಸರುಗಳು ಮತ್ತೊಮ್ಮೆ ಭಾರತೀಯ ತಂಡದ ಜರ್ಸಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿವೆ. ಆಸ್ಟ್ರೇಲಿಯಾ ವಿರುದ್ಧ (India vs Australia) ಸೆಪ್ಟೆಂಬರ್ 18ರಿಂದ ಆರಂಭವಾಗಲಿರುವ ಅಂಡರ್-19 ಏಕದಿನ ಸರಣಿಗೆ ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಹಾಗೂ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಈ ಆಯ್ಕೆಯು ಜೂನಿಯರ್ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed