IVF ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ! 57 ವರ್ಷದ ಸಂಸಾರಕ್ಕೆ ಮುದ್ದಿನ ಮಕ್ಕಳ ಆಗಮನ/ 74-Year-Old Woman Gives Birth to Twins Through IVF After 57 | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ!


Last Updated:

ಮಕ್ಕಳು ಬೇಕು ಅನ್ನೋ ಆಸೆ ಎಲ್ಲಾ ದಂಪತಿಗಳಲ್ಲೂ ಇರುತ್ತೆ. ಇದಕ್ಕೆ ವಯಸ್ಸಿನ ಮಿತಿಯೂ ಇರಲ್ಲ. ಹೀಗೆ ಇಲ್ಲೊಂದು ದಂಪತಿ ತಮ್ಮ 57 ವರ್ಷಗಳ ಸಂಸಾರಕ್ಕೆ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ಮಹಿಳೆಯೊಬ್ಬರು 74 ವರ್ಷಕ್ಕೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ!
ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ!

ಮಕ್ಕಳಾಗಿಲ್ಲ ಅನ್ನೋ ಕೊರಗು ಅದೆಷ್ಟೋ ದಂಪತಿಗಳಿಗೆ (Couple) ಇರುತ್ತೆ. ಇಲ್ಲೂ ಕೂಡ ಅಂಥದ್ಧೇ ಒಂದು ದಂಪತಿ ಮಕ್ಕಳಾಗಿಲ್ಲ ಎಂದು ಕೊರಗುತ್ತಿದ್ದರು. ಆದರೆ ಇದೀಗ ಪವಾಡ ಎಂಬಂತೆ 74 ವರ್ಷದ ಮಹಿಳೆಯೊಬ್ಬರಿಗೆ ಅವಳಿ ಹೆಣ್ಣು ಮಕ್ಕಳು (Twins Girl Baby) ಜನಿಸಿದ್ದಾರೆ. ಆಂಧ್ರಪ್ರದೇಶದ 74 ವರ್ಷದ ಮಹಿಳೆಯೊಬ್ಬರು ಮಕ್ಕಳನ್ನು ಹೊಂದುವ ಆಶಯದೊಂದಿಗೆ ದಶಕಗಳ ಕಾಲ ಕಳೆದ ನಂತರ 2019ರಲ್ಲಿ ಐವಿಎಫ್ (IVF) ಮೂಲಕ ಅವಳಿ ಹೆಣ್ಣು ಮಕ್ಕಳ ತಾಯಿಯಾಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed