Last Updated:
ಟಾಕ್ಸಿಕ್ ಚಿತ್ರದ ಫಸ್ಟ್ ಹಾಫ್ ಸೂಪರ್ ಆಗಿದೆ. ಹಾಲಿವುಡ್ ರೇಂಜ್ಗೆ ಇದೆ. ಫ್ಯಾಮಿಲಿ ಆಡಿಯೆನ್ಸ್ ಕೂಡ ನೋಡಬಹುದು. ಆ ರೀತಿನೇ ಈ ಚಿತ್ರ ಇದೆ ಅನ್ನುವ ಅಭಿಪ್ರಾಯವು ಬಂದಿದೆ. ಯಶ್ ಲೇಡಿ ಫ್ಯಾನ್ಸ್ ಕೂಡ ಚಿತ್ರ ನೋಡಿದ್ದಾರೆ. ಇವರೆಲ್ಲರ ಫಸ್ಟ್ ಹಾಫ್ ಅಭಿಪ್ರಾಯ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಫಸ್ಟ್ ಹಾಫ್ ಜನಕ್ಕೆ ಇಷ್ಟ ಆಗಿದೆ. ಈ ಚಿತ್ರ ಹಾಲಿವುಡ್ (Hollywood) ಲೆವೆಲ್ಗೆ ಇದೆ. ಫಸ್ಟ್ ಹಾಫ್ (First Half) ಬೆಂಕಿ ಆಗಿದೆ. ಸೆಕೆಂಡ್ ಹಾಫ್ ಹೇಗಿದೆ ಅಂತ ಭಾರೀ ನಿರೀಕ್ಷೆ ಇದೆ. ಹುಡುಗಿಯರು ಈ ಚಿತ್ರವನ್ನು ನೋಡಿದ್ದಾರೆ. ಫ್ಯಾಮಿಲಿ ನೋಡದೇ ಇರೋ ಚಿತ್ರ ಇದೇನೂ ಅಲ್ಲ. ಇಂಡಿಯನ್ ಸಿನಿಮಾರಂಗದಲ್ಲಿಯೇ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಫೈಟಿಂಗ್ ಕೂಡ ನೆಕ್ಸ್ಟ್ಲೆವಲ್ ಆಗಿದೆ. ಫ್ಯಾನ್ಸ್ ಆ್ಯಂಡ್ ಸಿನಿಮಾ ಪ್ರೇಮಿಗಳು ಹೀಗೆ ಟಾಕ್ಸಿಕ್ ಚಿತ್ರದ ಫಸ್ಟ್ ಹಾಫ್ ಬಗ್ಗೆ ಹೇಳಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.














