Richa Chadda: ಕೇರಳಂಗೆ ಗುರುಪುರಂ ಅರ್ಜುನನ ಎಂಟ್ರಿ, ಎಲ್ಲರ ಫೇವರೇಟ್‌ ಈ ಆನೆ; ಕಾಸರಗೋಡಿನ ದೇಗುಲಕ್ಕೆ ರಿಚಾ ಛಡ್ಡಾ ಕೊಡುಗೆ! | | ACTPnews

ಆನೆ


Last Updated:

ಕಾಸರಗೋಡು ಜಿಲ್ಲೆಯ ಕಾಂಞಗಾಡಿನ ಗುರುಪುರಂ ಮಹಾವಿಷ್ಣು ದೇವಸ್ಥಾನದಲ್ಲಿ ಜೀವಂತ ಆನೆಯ ಬದಲಿಗೆ 11 ಅಡಿ ಎತ್ತರದ ‘ಗುರುಪುರಂ ಅರ್ಜುನನ್’ ಎಂಬ ಯಂತ್ರ ಆನೆಯನ್ನು ದೇವರ ಸೇವೆಗೆ ಬಳಸಲಾಗುತ್ತಿದ್ದು, ನಟಿ ರಿಚಾ ಛಡ್ಡಾ PETA ಇಂಡಿಯಾ ಸಹಯೋಗದೊಂದಿಗೆ ಇದನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.

+

ಆನೆ ಕೊಡುಗೆ

ಮಂಗಳೂರು: ದೇವರ ನಾಡು ಕೇರಳದಲ್ಲಿ (Kelaram) ದೇವಸ್ಥಾನಗಳ ಉತ್ಸವ, ಧಾರ್ಮಿಕ ಕಾರ್ಯಕ್ರಮ ಹಾಗೂ ವಿವಿಧ ಆಚರಣೆಗಳಲ್ಲಿ ಆನೆಗಳಿಗೆ (Elephant) ವಿಶೇಷ ಸ್ಥಾನವಿದೆ. ಆದರೆ ಆನೆಗಳನ್ನು ಸಾಕುವುದು-ನಿರ್ವಹಿಸುವುದು ಕಷ್ಟವಾಗುತ್ತಿರುವುದು ಹಾಗೂ ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದ ಆಕ್ಷೇಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಕಾಸರಗೋಡಿನ ಒಂದು ದೇವಸ್ಥಾನ ಇದೀಗ ಹೊಸ ದಾರಿಯನ್ನು ಹಿಡಿದಿದೆ. ಕಾಸರಗೋಡು ಜಿಲ್ಲೆಯ ಕಾಂಞಗಾಡಿನ ಗುರುಪುರಂ ಮಹಾವಿಷ್ಣು ದೇವಸ್ಥಾನದಲ್ಲಿ ಇನ್ನು ಮುಂದೆ ದೇವರ ಸೇವೆಯಲ್ಲಿ ‘ಯಂತ್ರ ಆನೆ’ ಕಾಣಿಸಿಕೊಳ್ಳಲಿದೆ. ನಟಿ ರಿಚಾ ಛಡ್ಡಾ ಅವರು PETA ಇಂಡಿಯಾ ಸಹಯೋಗದೊಂದಿಗೆ ಈ ಯಂತ್ರ ಆನೆಯನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed