IND vs SL: ಭಾರತದ ವಿರುದ್ಧ 4 ಇನ್ನಿಂಗ್ಸ್​ಗಳಲ್ಲಿ 3ನೇ ಶತಕ ಸಿಡಿಸಿದ ಸೋನಲ್ ದಿನುಷಾ! 29 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಮೊದಲಿಗ | ಕ್ರೀಡಾ ಸುದ್ದಿ | ACTPnews

ಸೋನಾಲ್ ದಿನುಷಾ


Last Updated:

ದಿನುಷಾ ಭಾರತದ ವಿರುದ್ಧ ಕೇವಲ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ತಮ್ಮ ಮೂರನೇ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡವು ಫಾಲೋ-ಆನ್ (Follow-on) ಪಡೆದ ನಂತರ, ದಿನುಷಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.

ಸೋನಾಲ್ ದಿನುಷಾ
ಸೋನಾಲ್ ದಿನುಷಾ

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯದ ಐದನೇ ದಿನದಂದು ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೋನಲ್ ದಿನುಷಾ (Sonal Dinusha) ಅದ್ಭುತ ಪ್ರದರ್ಶನ ನೀಡಿ ಭಾರತದ ಗೆಲುವನ್ನು ತಡೆದರು. ದಿನುಷಾ ಭಾರತದ ವಿರುದ್ಧ ಕೇವಲ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ತಮ್ಮ ಮೂರನೇ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡವು ಫಾಲೋ-ಆನ್ (Follow-on) ಪಡೆದ ನಂತರ, ದಿನುಷಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಚಹಾದ ವಿರಾಮದ ಬೆನ್ನಲ್ಲೇ ಮಿಡ್‌ವಿಕೆಟ್ ದಿಕ್ಕಿನಲ್ಲಿ ಫ್ಲಿಕ್ ಮಾಡಿ ಎರಡು ರನ್ ಗಳಿಸುವ ಮೂಲಕ ಅವರು ಈ ಮೈಲಿಗಲ್ಲನ್ನು ತಲುಪಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed