Columbia: ಆಸ್ಪತ್ರೆಯಲ್ಲಿದ್ದ ಮಹಿಳೆಯನ್ನು ಜೀವಂತವಾಗಿ ತಿಂದಾಕಿದ ಇರುವೆಗಳು, ಮೃತದೇಹ ನೋಡಿದವರಿಗೆ ಶಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯ ಮತ್ತು ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣವನ್ನು ದಾಖಲಿಸಲಾಯಿತು. ಆದಾಗ್ಯೂ, ಈ ಘಟನೆಯಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಇರುವೆಗಳು ಒಂದೇ ರಾತ್ರಿಯಲ್ಲಿ ಮಹಿಳೆಯನ್ನು ಹೇಗೆ ತಿಂದು ಹಾಕಲು ಸಾಧ್ಯ? ಎಂಬ ಅನುಮಾನವೂ ಎದ್ದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲಂಬಿಯಾ(ಆ.26): ಭಯಾನಕ ಚಲನಚಿತ್ರಗಳಲ್ಲಿ ಮಾತ್ರ ನೋಡಲು ಸಿಗುವ ಅನುಭವ ಮಹಿಳೆಯೊಬ್ಬರು ಅನುಭವಿಸಿದ್ದಾರೆ. ರಾತ್ರಿಯ ವೇಳೆ ಸಾವಿರಾರು ಕೆಂಪು ಇರುವೆಗಳು ಏಕಾಏಕಿ ಅವರ ಮೇಲೆ ದಾಳಿ ಮಾಡಿವೆ. ದುರಾದೃಷ್ಟವಶಾತ್ ಈ ಮೊದಲೇ ಅಸ್ವಸ್ಥಗೊಂಡಿದ್ದ ಮಹಿಳೆ ಮಾತನಾಡಲು ಅಥವಾ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಕೆಯ ಕುಟುಂಬ ಸದಸ್ಯರು ಬೆಳಿಗ್ಗೆ ಅವಳನ್ನು ಭೇಟಿ ಮಾಡಿದಾಗ, ಆಕೆಯ ದೇಹದ ಸ್ಥಿತಿಯನ್ನು ನೋಡಿ ಗಾಬರಿಗೊಂಡರು. ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯ ಮತ್ತು ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣವನ್ನು ದಾಖಲಿಸಲಾಯಿತು. ಆದಾಗ್ಯೂ, ಈ ಘಟನೆಯಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಇರುವೆಗಳು ಒಂದೇ ರಾತ್ರಿಯಲ್ಲಿ ಮಹಿಳೆಯನ್ನು ಹೇಗೆ ತಿಂದು ಹಾಕಲು ಸಾಧ್ಯ? ಎಂಬ ಅನುಮಾನವೂ ಎದ್ದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed