Last Updated:
ಟಾಕ್ಸಿಕ್ ಚಿತ್ರದ ರಾಕಿ ಭಾಯ್ಗೆ ಮಳೆ ಹುಡುಗಿ ಪೂಜಾ ಗಾಂಧಿ ವಿಶ್ ಮಾಡಿದ್ದಾರೆ. ನಿಮ್ಮ ಕನಸು ಮತ್ತು ಪ್ರರಿಶ್ರಮಕ್ಕೆ ಸಲಾಂ ರಾಕಿ ಭಾಯ್ ಅಂತ ಹೇಳಿದ್ದಾರೆ. 8 ಟಿಕೆಟ್ ಬುಕ್ ಮಾಡಿರೋ ಸ್ಕ್ರೀನ್ಶಾಟ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ರಾಕಿ ಭಾಯ್ಗೆ ಪೂಜಾ ಗಾಂಧಿ (Pooja Gandhi) ವಿಶ್ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲೂ ಶುಭ ಕೋರಿದ್ದಾರೆ. ಬೆಳಗ್ಗೆ 6.30 ರ ಶೋದ 8 ಟಿಕೆಟ್ಗಳ ಒಂದು ಸ್ಕ್ರೀನ್ಶಾಟ್ (Screenshot) ಕೂಡ ಶೇರ್ ಮಾಡಿದ್ದಾರೆ. ಯಶ್ (Yash) ಕನಸು ಹಾಗೂ ಪರಿಶ್ರಮಕ್ಕೆ ಸಲಾಂ ಅಂತಲೂ ಹೇಳಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.














