Aaryavir Sehwag: ಅಪ್ಪನಂತೆ ಮಗನ ಬ್ಯಾಟಿಂಗ್ ಪರಾಕ್ರಮ! ಅಭಿಮಾನಿಗಳ ಹೃದಯ ಕದ್ದ ಸೆಹ್ವಾಗ್ ಪುತ್ರ | ಕ್ರೀಡಾ ಸುದ್ದಿ | ACTPnews

ವೀರೇಂದ್ರ ಸೆಹ್ವಾಗ್ ಮಗ ಆರ್ಯವೀರ್

[ad_1]

Last Updated:

ಭಾರತದ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಅವರು ವಿವಿಧ ರೀತಿಯ ಶಾಟ್​​ಗಳನ್ನು ಹೊಡೆಯುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ. ಇತ್ತೀಚೆಗೆ ಅವರ ಮಗ ಕೂಡ ತಂದೆಯಂತೆಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವೀರೇಂದ್ರ ಸೆಹ್ವಾಗ್ ಮಗ ಆರ್ಯವೀರ್
ವೀರೇಂದ್ರ ಸೆಹ್ವಾಗ್ ಮಗ ಆರ್ಯವೀರ್

ಭಾರತ(India)ದ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಅಂತಾರಾಷ್ಟ್ರೀಯ ಕ್ರಿಕೆಟ್‌(Cricket)ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ವಿವಿಧ ರೀತಿಯ ಶಾಟ್​​ಗಳನ್ನು ಹೊಡೆಯುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ. ಅವರು ಕ್ರಿಕೆಟ್‌ನಿಂದ ನಿವೃತ್ತ(Retired)ರಾದರೂ, ಅವರ ಆಟದ ನೆನಪುಗಳು ಇನ್ನೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿವೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports