Last Updated:
ಟಾಕ್ಸಿಕ್ ಚಿತ್ರದಲ್ಲಿ ಯಶ್ ಅವರ ಒಂದು ಸೀನ್ ಇದೆ. ಇದರಲ್ಲಿ ರುಕ್ಮಿಣಿ ವಸಂತ್ ಸಹ ಇದ್ದಾರೆ. ಈ ದೃಶ್ಯದ ಬಗ್ಗೆ ನಿರೂಪಕಿ ಕೇಳಿದ್ದಾರೆ. ಇದಕ್ಕೆ ರುಕ್ಮಿಣಿ ಹೇಳಿದ್ದೇನು ಗೊತ್ತಾ? ಅದರ ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಸಿನಿಮಾದಲ್ಲಿ (Toxic Movie) ಒಂದು ಸೀನ್ ಇದೆ. ಈ ದೃಶ್ಯದಲ್ಲಿ ಯಶ್ (Yash) ಬೋಲ್ಡ್ ಆಗಿದ್ದಾರೆ. ರುಕ್ಮಿಣಿ ವಸಂತ್ ಇಲ್ಲಿ ಎಂಟ್ರಿ ಕೊಡ್ತಾರೆ. “I was hoping to have a civilized conversation”. ಹೀಗೆ ರುಕ್ಮಿಣಿ ವಸಂತ್ (Rukmini Vasanth) ಹೇಳ್ತಾರೆ. ಇದಕ್ಕೆ ಯಶ್ ಉತ್ತರ ಕೊಡ್ತಾರೆ. “Do I look civilized to you?” ಅಂತಲೇ ಹೇಳ್ತಾರೆ. ಈ ಡೈಲಾಗ್ ವೈರಲ್ ಆಗುವುದಕ್ಕೆ ಕಾರಣವು ಇದೆ. ಈ ದೃಶ್ಯದಲ್ಲಿ ಯಶ್ (Yash) ಭಾರೀ ಧೈರ್ಯ ಮಾಡಿಯೇ ನಿಂತಿದ್ದಾರೆ. ಇದು ಇಡೀ ಟ್ರೈರಲ್ ಅಲ್ಲಿ ಹೈಲೈಟ್ ಅನಿಸುತ್ತದೆ. ಅಷ್ಟೆ ವೈರಲ್ ಕೂಡ ಆಗಿದೆ…














