Last Updated:
ಗೋವಿಂದ ಹಾಗೂ ಸುನಿತಾ ದಾಂಪತ್ಯದಲ್ಲಿ ಮತ್ತೊಂದು ಬೆಳವಣಿಗೆ ಕಂಡು ಬಂದಿದ್ದು ಇಬ್ಬರ ಕೌಟುಂಬಿಕ ಕಲಹ ಈಗ ಬೀದಿ ಚರ್ಚೆಯಾಗಿ ಬದಲಾಗಿದೆ.
ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ (Sunitha Ahuja) ಅವರ ದಾಂಪತ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾದಂತಿದೆ. ದಾಂಪತ್ಯ ಜೀವನದಲ್ಲಿ ಕಲಹ ಇದೆ ಎನ್ನುವಾಗಲೇ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದಂಪತಿ ಇನ್ಸ್ಟಾಗ್ರಾಮ್ನಲ್ಲಿ (Instagram) ಪರಸ್ಪರ ಅನ್ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ಇದು ಅವರ ಸಂಬಂಧದಲ್ಲಿ ಸದ್ಯ ಮುನ್ನೆಲೆಗೆ ಬಂದ ಸಮಸ್ಯೆಗಳ ಕುರಿತು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.














