Last Updated:
Toxic: ಟಾಕ್ಸಿಕ್ ಸಿನಿಮಾಗೆ ಮಾಯಾನಗರಿಯಲ್ಲಿ ಸಿಗ್ತಾ ಇದೆ ಹೆಚ್ಚುವರಿ ಪ್ರೀತಿ! ಮುಂಬೈನಲ್ಲಿ ಶುರುವಾಗಿದೆ ಟಾಕ್ಸಿಕ್ ಹಬ್ಬ, ಹೆಚ್ಚಾದ ಕ್ರೇಜ್.
ಯಶ್ (Yash) ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್. ಸಿನಿಮಾ ಆಗಸ್ಟ್ 26 ರಂದು ಬಿಡುಗಡೆಯಾಗಲಿದ್ದು ಟಿಕೆಟ್ ಬುಕ್ಕಿಂಗ್ ಮೂಲಕ ಈಗಾಗಲೇ ಭಾರಿ ಸಂಚಲನ ಮೂಡಿಸುತ್ತಿದೆ. ಕೆಲವು ದಿನಗಳ ಹಿಂದೆಯೇ ಮುಂಗಡ ಬುಕಿಂಗ್ ಆರಂಭವಾಗಿದೆ. ದೇಶಾದ್ಯಂತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವಾರು ಪ್ರದರ್ಶನಗಳು ಈಗಾಗಲೇ ಹೌಸ್ಫುಲ್ ಆಗಿವೆ.














