Narendra Modi: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮೋದಿ; ನಿತಿನ್ ನಬಿನ್ ಸೇರಿ ಹೊಸ ಟೀಂ ಜೊತೆ ಮಾತುಕತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋದಿ ಸ್ವಾಗತಿಸಿದ ನಿತಿನ್ ನಬಿನ್


Last Updated:

Narendra Modi: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಹೊಸದಾಗಿ ಆಯ್ಕೆಯಾದ ರಾಷ್ಟ್ರೀಯ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ನಿತಿನ್ ನಬಿನ್ ಸೇರಿದಂತೆ ಪ್ರಮುಖರು ಮೋದಿಯವರನ್ನು ಸ್ವಾಗತಿಸಿದ್ರು. ಬಳಿಕ ಹೊಸ ಬಿಜೆಪಿ ತಂಡದ ಜೊತೆ ಗ್ರೂಪ್ ಫೋಟೋಗೆ ಮೋದಿ ಪೋಸ್ ಕೊಟ್ಟರು!

ಮೋದಿ ಸ್ವಾಗತಿಸಿದ ನಿತಿನ್ ನಬಿನ್
ಮೋದಿ ಸ್ವಾಗತಿಸಿದ ನಿತಿನ್ ನಬಿನ್

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಇಂದು ದೆಹಲಿಯಲ್ಲಿರುವ (Delhi) ಬಿಜೆಪಿ ಪ್ರಧಾನ ಕಚೇರಿಗೆ (BJP headquarters) ಭೇಟಿ ನೀಡಿದ್ದರು. ಅವರು ಈ ವೇಳೆ ಹೊಸದಾಗಿ ನೇಮಕಗೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರನ್ನು (BJP national executive members) ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ (BJP national president) ನಿತಿನ್ ನಬಿನ್ (Nitin Nabin) ಹಾಗೂ ಹೊಸದಾಗಿ ಆಯ್ಕೆಯಾದ ರಾಷ್ಟ್ರೀಯ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ನಿತಿನ್ ನಬಿನ್ ಸೇರಿದಂತೆ ಪ್ರಮುಖರು ಮೋದಿಯವರನ್ನು ಸ್ವಾಗತಿಸಿದ್ರು. ಬಳಿಕ ಹೊಸ ಬಿಜೆಪಿ ತಂಡದ ಜೊತೆ ಗ್ರೂಪ್ ಫೋಟೋಗೆ ಮೋದಿ ಪೋಸ್ ಕೊಟ್ಟರು!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed