Last Updated:
ಟಾಕ್ಸಿಕ್ ಒಂದು ಇಂಡಿಯನ್ ಸಿನಿಮಾ ಆಗಿದೆ. ಇದನ್ನ ಗ್ಲೋಬಲ್ ಲೆವೆಲ್ಗೆ ತೆಗೆದುಕೊಂಡ ಹೋಗ್ಬೇಕು. ಅದಕ್ಕೇನೆ ಪ್ರತಿಭಾನ್ವಿತ ಕಲಾವಿದರು ಒಂದಾಗಿದ್ದೇವೆ. ಹೀಗೆ ಯಶ್ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಮುಂದೆ ಇದೆ ಓದಿ.
ಟಾಕ್ಸಿಕ್ ಚಿತ್ರಕ್ಕಾಗಿಯೇ (Toxic Movie) ಎಲ್ಲರೂ ಒಂದಾಗಿದ್ದಾರೆ. ಈ ಮೂಲಕ ಇಂಡಿಯನ್ ಚಿತ್ರವನ್ನ (Indian Movie) ಗ್ಲೋಬಲ್ ಲೆವೆಲ್ಗೆ ಕೊಂಡೊಯ್ಯಬೇಕಿದೆ. ಅದಕ್ಕೇನೆ ಎಲ್ಲರೂ ಒಂದಾಗಿಯೆ ಕೆಲಸ ಮಾಡಿದ್ದಾರೆ. ಇದರು ಯಶ್ ಸಿನಿಮಾ (Yash Movie) ಅಲ್ವೇ ಅಲ್ಲ. ಇದು ಇಂಡಿಯನ್ ಸಿನಿಮಾ ಆಗಿದೆ. ಬೆಂಗಳೂರಿನ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಥಿಯೇಟರ್ ಅಲ್ಲಿಯೇ ಯಶ್ ಇದನ್ನ ಹೇಳಿದ್ದಾರೆ. ಈ ಮಾತುಗಳ ಇನ್ನಷ್ಟು ವಿವರ ಮುಂದೆ ಇದೆ ಓದಿ.














