Toxic Movie: ಟಾಕ್ಸಿಕ್ ಚಿತ್ರಕ್ಕೆ ‘A’ ಪ್ರಮಾಣ ಪತ್ರ, ಇದು ಚಿಕ್ಕದಲ್ಲ ದೊಡ್ಡ ಸಿನಿಮಾ | | ACTPnews

ಟಾಕ್ಸಿಕ್ ಚಿತ್ರಕ್ಕೆ 'A'  ಪ್ರಮಾಣ ಪತ್ರ!


Last Updated:

ಟಾಕ್ಸಿಕ್ ಚಿತ್ರಕ್ಕೆ A ಪ್ರಮಾಣ ಪತ್ರ ಬಂದಿದೆ. ಈ ಚಿತ್ರ ಚಿಕ್ಕ ಸಿನಿಮಾ ಏನೂ ಅಲ್ಲ. ದೊಡ್ಡ ಚಿತ್ರವೇ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಚಿತ್ರಕ್ಕೆ 'A'  ಪ್ರಮಾಣ ಪತ್ರ!
ಟಾಕ್ಸಿಕ್ ಚಿತ್ರಕ್ಕೆ ‘A’ ಪ್ರಮಾಣ ಪತ್ರ!

ಟಾಕ್ಸಿಕ್ ಚಿತ್ರಕ್ಕೆ (Toxic Movie) ‘A’ ಪ್ರಮಾಣ ಪತ್ರ ಬಂದಿದೆ. ಇದು ದೊಡ್ಡವರಿಗೆ ಮಾಡಿರೋ ಚಿತ್ರ ಅಂತಲೂ ಹೇಳಿದೆ. ಇದರ ರನ್ ಟೈಮ್ ಕೂಡ ರಿವೀಲ್ ಆಗಿದೆ. ಈ ದೊಡ್ಡ ಸಿನಿಮಾದಲ್ಲಿ (Big Movie) ಸಾಕಷ್ಟು ವಿಷಯ ಇದೆ. ಅದು ಎಲ್ಲರ ರೀತಿಯ ಭಾವನೆಯನ್ನು ಕಟ್ಟಿಕೊಡುತ್ತದೆ. ಗ್ಯಾಂಗ್‌ಸ್ಟರ್ ಕತೆಯೊಂದನ್ನ ಮಹಿಳಾ ನಿರ್ದೇಶಕಿ ದೃಷ್ಟಿಯಿಂದಲೇ ತೆಗೆಯಲಾಗಿದೆ. ಡೈರೆಕ್ಟರ್ ಗೀತು ಮೋಹನ್‌ದಾಸ್ (Geethu Mohandas) ಕಂಡ ಕನಸಿಗೆ ಯಶ್ (Yash) ಹೆಗಲು ಕೊಟ್ಟಿದ್ದಾರೆ. ಹಾಗಾಗಿಯೇ ಟಾಕ್ಸಿಕ್ ಸಿನಿಮಾ ಆಗಿದೆ. ಕೆವಿಎನ್‌ ಸಂಸ್ಥೆ ಕೂಡ ಚಿತ್ರವನ್ನ ನಿರ್ಮಿಸಿದೆ. ಇವರೆಲ್ಲರ ಈ ಚಿತ್ರದ ಇನ್ನಷ್ಟು ಹೊಸ ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed