Last Updated:
ಟಾಕ್ಸಿಕ್ ಚಿತ್ರದ ಇಂಗ್ಲಿಷ್ ಟ್ರೈಲರ್ ಹೇಗಿದೆ? ಕನ್ನಡ ಟ್ರೈಲರ್ಗೂ ಈ ಟ್ರೈಲರ್ ಅಲ್ಲಿ ವ್ಯತ್ಯಾಸ ಇದಿಯಾ? ಈ ಎಲ್ಲ ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಇಂಗ್ಲಿಷ್ ಟ್ರೈಲರ್ (English Trailer) ರಿಲೀಸ್ ಆಗಿದೆ. ಜಾಗತಿಕ ಮಟ್ಟದಲ್ಲಿ ಇದರ ಹಲ್ಚಲ್ ಶುರು ಆಗಿದೆ. ವಿಶ್ವ ಸಿನಿಮಾರಂಗಕ್ಕೆ ಯಶ್ ಕಾಲಿಡುತ್ತಿದ್ದಾರೆ. ಈ ಎಲ್ಲ ವಿಷಯವನ್ನ ಗಮನದಲ್ಲಿ ಇಟ್ಟುಕೊಂಡೇ ಈ ಚಿತ್ರ ಮಾಡಿದ್ದಾರೆ. ಈ ಚಿತ್ರದ ಯಶ್ ಇಂಗ್ಲಿಷ್ ಸಖತ್ ಆಗಿಯೇ ಇದೆ. “Do I look civilize to You” ಅನ್ನುವ ಇವರ ಡೈಲಾಗ್ ಕನ್ನಡದ ಟ್ರೈಲರ್ (Kannada Trailer) ಅಲ್ಲೂ ಗಮನ ಸೆಳೆದಿತ್ತು. ಇಂಗ್ಲಿಷ್ ಟ್ರೈಲರ್ ಅಲ್ಲೂ ಇದು ಹೆಚ್ಚು ಇಂಟ್ರಸ್ಟಿಂಗ್ ಅನಿಸುತ್ತದೆ. ಆದರೆ, ಕನ್ನಡದ ಮತ್ತು ಇಂಗ್ಲಿಷ್ ಟ್ರೈಲರ್ ಅಲ್ಲಿರೋ ವ್ಯತ್ಯಾಸವೇನು? ಈ ಪ್ರಶ್ನೆಗೆ ಒಂದಷ್ಟು ವಿವರ ಇಲ್ಲಿದೆ ಓದಿ.














