Last Updated:
Vijay – Trisha: ನಟಿ ತ್ರಿಶಾ ಅವರನ್ನು ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮೊದಲ ಸಾಲಿನಲ್ಲಿ ಕೂರಿಸಿದ್ದಕ್ಕೆ ಡಿಎಂಕೆ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಅವರ ವದಂತಿಯ ಗೆಳತಿ ಎಂದು ಹೇಳಲಾಗುತ್ತಿರುವ ನಟಿ ತ್ರಿಶಾ (Trisha) ಕೃಷ್ಣನ್, ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ (Fort St George) ನಡೆದ ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂದರ್ಭದಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದನ್ನು ಡಿಎಂಕೆ ತೀವ್ರವಾಗಿ ಟೀಕಿಸಿದೆ. ಸ್ವಾತಂತ್ರ್ಯ ದಿನಾಚರಣೆ ಆಗಿ 4 ದಿನ ಕಳೆದರೂ ಟೀಕೆ ಮಾತ್ರ ನಿಲ್ಲುತ್ತಿಲ್ಲ.














