Sunny Deol: ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ ಎಂದ ಸನ್ನಿ ಡಿಯೋಲ್! ಹೇಳಿಕೆ ಬೆನ್ನಲ್ಲೇ ವೈರಲ್ ಆಯ್ತು ಹಳೆಯ ಆ್ಯಡ್ ವಿಡಿಯೋ | | ACTPnews

ಬಾಲಿವುಡ್ ನಟ ಸನ್ನಿ ಡಿಯೋಲ್


Last Updated:

ಇತ್ತೀಚಿನ ಸಂದರ್ಶನವೊಂದರಲ್ಲಿ ತಾನು ಪಾನ್ ಮಸಾಲಾ ಜಾಹೀರಾತಿನಲ್ಲಿ ಎಂದಿಗೂ ನಟಿಸಿಲ್ಲ ಮತ್ತು ಮುಂದೆಯೂ ಅಂತಹ ಜಾಹೀರಾತುಗಳನ್ನು ಮಾಡುವುದಿಲ್ಲ ಎಂದು ಸನ್ನಿ ಡಿಯೋಲ್ ಹೇಳಿದ್ದರು. ಆದರೆ ಈ ಹೇಳಿಕೆಯ ಬೆನ್ನಲ್ಲೇ ಸನ್ನಿ ಡಿಯೋಲ್ ನಟಿಸಿರುವ ಹಳೆಯ ಪಾನ್ ಮಸಾಲಾ ಜಾಹೀರಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟ ಸನ್ನಿ ಡಿಯೋಲ್
ಬಾಲಿವುಡ್ ನಟ ಸನ್ನಿ ಡಿಯೋಲ್

ಬಾಲಿವುಡ್ ನಟ ಸನ್ನಿ ಡಿಯೋಲ್ (Sunny Deol) ಇದೀಗ ಪಾನ್ ಮಸಾಲಾ ಜಾಹೀರಾತಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಾನು ಪಾನ್ ಮಸಾಲಾ ಜಾಹೀರಾತಿನಲ್ಲಿ ಎಂದಿಗೂ ನಟಿಸಿಲ್ಲ ಮತ್ತು ಮುಂದೆಯೂ ಅಂತಹ ಜಾಹೀರಾತುಗಳನ್ನು ಮಾಡುವುದಿಲ್ಲ ಎಂದು ಸನ್ನಿ ಡಿಯೋಲ್ ಹೇಳಿದ್ದರು. ಆದರೆ ಈ ಹೇಳಿಕೆಯ ಬೆನ್ನಲ್ಲೇ ಸನ್ನಿ ಡಿಯೋಲ್ ನಟಿಸಿರುವ ಹಳೆಯ ಪಾನ್ ಮಸಾಲಾ ಜಾಹೀರಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed