Ravishankar Gowda: ಜೋಗಯ್ಯ ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆ; ರವಿಶಂಕರ್ ಗೌಡ ಬಿಚ್ಚಿಟ್ಟ ಇಂಟ್ರಸ್ಟಿಂಗ್ ವಿಚಾರ | | ACTPnews

ಜೋಗಯ್ಯ ಸಿನಿಮಾ-ಉತ್ತರ ಕರ್ನಾಟಕ ಭಾಷೆ!


Last Updated:

ಉತ್ತರ ಕರ್ನಾಟಕ ಭಾಷೆಯನ್ನ ಕೇಳ್ತಾ ಹೋದ್ರೆ ಖುಷಿ ಆಗುತ್ತದೆ. ಲಾಲಿ ಹಾಡು ಕೇಳಿದ ಅನುಭವ ಆಗುತ್ತದೆ. ಜೋಗಯ್ಯ ಚಿತ್ರದ ಪಾತ್ರಕ್ಕೆ ನಾನು ವಿಶೇಷ ತಯಾರಿನೇ ಮಾಡಿಕೊಂಡಿದ್ದೆ. ಇಲ್ಲಿಯ ಜನರೂ ಅಷ್ಟೆ ಒಳ್ಳೆಯವರು ನೋಡಿ. ಹೀಗೆ ನಟ ರವಿಶಂಕರ್ ಗೌಡ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಇನ್ನು ಸಾಕಷ್ಟು ವಿಷಯ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಜೋಗಯ್ಯ ಸಿನಿಮಾ-ಉತ್ತರ ಕರ್ನಾಟಕ ಭಾಷೆ!
ಜೋಗಯ್ಯ ಸಿನಿಮಾ-ಉತ್ತರ ಕರ್ನಾಟಕ ಭಾಷೆ!

ಸುಮ್ನೆ ಏನೇನೋ ಮಾತ್ ಮಾಡ್ಬಾರ್ದು ನೋಡಿ. ಜೋಗಯ್ಯ ಚಿತ್ರದಲ್ಲಿ (Jogayya Movie) ನನ್ನ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದೇನೆ. ಈ ಒಂದು ಭಾಷೆಗೆ ವಿಶೇಷತೆ ಲಯ ಇದೆ. ಉತ್ತರ ಕರ್ನಾಟಕದ ಮಂದಿ ಮಾತ್ ಆಡೋಕೆ ಶುರು ಮಾಡಿದ್ರೆ ಆಯಿತು. ‘ಲಾಲಿ’ ಹಾಡಿದ ರೀತಿನೆ ಇರುತ್ತದೆ. ಇದನ್ನ ಕೇಳ್ತಾ ಹೋದ್ರೆ ಖುಷಿ ಆಗುತ್ತದೆ. ಆ ರೀತಿಯ ಭಾಷೆಯನ್ನ ಜೋಗಯ್ಯ ಚಿತ್ರದಲ್ಲಿ (Jogayya Film) ನಾನು ಮಾತನಾಡಿದ್ದೇನೆ. ಈ ಒಂದು ಭಾಷೆ ಕೇಳಿದ ನಮ್ಮ ಮಾವ ಕೂಡ ಖುಷಿ ಆಗಿದ್ದರು. ಹೀಗೆ ಹೇಳುವ ರವಿಶಂಕರ್ ಗೌಡ (Ravishankar Gowda) ಇನ್ನು ಸುಮಾರು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ Exclusive ಸಂದರ್ಶನದ ಇವರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed