Last Updated:
ಅನುಪಮಾ ಗೌಡ ನಿರೂಪಣೆಗೆ ವಿದಾಯ ಹೇಳಿದ್ದಾರೆ. ಹೊಸದನ್ನ ಎಕ್ಸಪ್ಲೋರ್ ಮಾಡಲು ರೆಡಿ ಆಗಿದ್ದಾರೆ. ನಿರೂಪಣೆ ಬಿಟ್ಟರು ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗಿರ್ತಿನಿ ಅಂತಲೂ ಹೇಳಿಕೊಂಡಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.
ಅನುಪಮಾ ಗೌಡ (Anupama Gowda) ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. ಕೊನೆಯ ಶೋ ಪೂರ್ಣ ಮಾಡ್ಲಿಲ್ಲ ಅನ್ನುವ ನೋವು ಇದೆ. 2026 ಮೇ-5 ರಂದು ಇವರ ಆ್ಯಂಕರಿಂಗ್ ಜರ್ನಿ ಎಂಡ್ (Anchoring Journy End) ಆಗಿದೆ. ಈ ಒಂದು ವಿಷಯವನ್ನ ಸ್ವತಃ ಅನುಪಮಾ ಗೌಡ (Anupama Gowda) ಹೇಳಿಕೊಂಡಿದ್ದಾರೆ. 8 ವರ್ಷಗಳ ನಿರೂಪಣೆಯ (Anchoring) ಜರ್ನಿಗೆ ಅನುಪಮಾ ಗೌಡ ವಿದಾಯ ಹೇಳಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.














