IND vs SL: ಸಿರಾಜ್‌ ಎಸೆದ ರಾಕೆಟ್ ಥ್ರೋಗೆ ಪಾಕ್ ಅಂಪೈರ್‌ ಕಣ್ಣು ಜಸ್ಟ್ ಮಿಸ್! ಗಾಲೆ ಟೆಸ್ಟ್‌ನಲ್ಲಿ ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ | ಕ್ರೀಡಾ ಸುದ್ದಿ | ACTPnews

ಅಂಪೈರ್ ಅಹ್ಸಾನ್ ರಜಾ


Last Updated:

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಒಂದು ದೊಡ್ಡ ಅನಾಹುತ ಸ್ವಲ್ಪದರಲ್ಲೇ ತಪ್ಪಿತು. ಪಾಕಿಸ್ತಾನದ ಅಂಪೈರ್‌ ಗಂಭೀರ ಗಾಯದಿಂದ ಪಾರಾಗಿದ್ದಾರೆ.

ಅಂಪೈರ್ ಅಹ್ಸಾನ್ ರಜಾ
ಅಂಪೈರ್ ಅಹ್ಸಾನ್ ರಜಾ

ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವಿನ ಮೊದಲ ಟೆಸ್ಟ್ (Test) ಪಂದ್ಯ ಆಗಸ್ಟ್ 15ರಂದು ಆರಂಭವಾಯಿತು. ಆಟದ ಮೂರನೇ ದಿನ ಆಗಸ್ಟ್ 17ರಂದು ಟೀಮ್ ಇಂಡಿಯಾ ಬೌಲರ್‌ಗಳು ಶ್ರೀಲಂಕಾವನ್ನು 284 ರನ್‌ಗಳಿಗೆ ಕಟ್ಟಿಹಾಕಿದರು. ಅದೇ ದಿನ ದೊಡ್ಡ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಪಾಕಿಸ್ತಾನ(Pakistan)ದ ಅಂಪೈರ್‌ (Umpire) ಗಂಭೀರ ಗಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed