Annamalai-Amit Shah: ಅಣ್ಣಾಮಲೈ ಕಿವಿಯಲ್ಲಿ ಅಮಿತ್ ಶಾ ಹೇಳಿದ್ದೇನು? ಗುಟ್ಟು ರಟ್ಟು ಮಾಡಿದ ಮಾಜಿ ಬಿಜೆಪಿ ನಾಯಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅಮಿತ್ ಶಾ-ಅಣ್ಣಾಮಲೈ ಫೋಟೋ


Last Updated:

Annamalai-Amit Shah: ಅಮಿತ್ ಶಾ ಅಣ್ಣಾಮಲೈ ಕಿವಿಯಲ್ಲಿ ಏನೋ ಹೇಳುತ್ತಿರುವ ಫೋಟೋ ವೈರಲ್ ಆಗಿತ್ತು. ಆ ಫೋಟೋ ಬಗ್ಗೆ ಆಗ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಅಂದು ತಮ್ಮ ಕಿವಿಯಲ್ಲಿ ಏನು ಹೇಳಿದ್ದರು ಎನ್ನುವ ಗುಟ್ಟನ್ನು ಇದೀಗ ಅಣ್ಣಾಮಲೈ ರಟ್ಟು ಮಾಡಿದ್ದಾರೆ!

ಅಮಿತ್ ಶಾ-ಅಣ್ಣಾಮಲೈ ಫೋಟೋ
ಅಮಿತ್ ಶಾ-ಅಣ್ಣಾಮಲೈ ಫೋಟೋ

ಚೆನ್ನೈ: ಕೇಂದ್ರ ಸಚಿವ (Union Minister) ಅಮಿತ್ ಶಾ (Amit Shah) ಹಾಗೂ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ (former Tamil Nadu BJP state president) ಕೆ. ಅಣ್ಣಾಮಲೈ (Annamalai) ಹಿಂದೊಮ್ಮೆ ದೆಹಲಿಯಲ್ಲಿ ಭೇಟಿಯಾಗಿದ್ದರು. ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ಕೊಡುವ ಮುನ್ನ ಜೂನ್ 2, 2026ರಂದು ದೆಹಲಿಗೆ ತೆರಳಿದ್ದ ಅಣ್ಣಾಮಲೈ, ಅಮಿತ್ ಶಾ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದರು. ಆ ಬಳಿಕವೇ ಬಿಜೆಪಿಯಿಂದ ಅಣ್ಣಾಮಲೈ ಹೊರ ಬಂದಿದ್ದರು. ಈ ಭೇಟಿ ವೇಳೆ ಅಮಿತ್ ಶಾ ಅಣ್ಣಾಮಲೈ ಕಿವಿಯಲ್ಲಿ ಏನೋ ಹೇಳುತ್ತಿರುವ ಫೋಟೋ ವೈರಲ್ ಆಗಿತ್ತು. ಆ ಫೋಟೋ ಬಗ್ಗೆ ಆಗ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಅಂದು ತಮ್ಮ ಕಿವಿಯಲ್ಲಿ ಏನು ಹೇಳಿದ್ದರು ಎನ್ನುವ ಗುಟ್ಟನ್ನು ಇದೀಗ ಅಣ್ಣಾಮಲೈ ರಟ್ಟು ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed