Last Updated:
80 ನೇ ಸ್ವಾತಂತ್ರ್ಯ ದಿನಾಚರಣೆಯಂದು, ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲು ರಾಜ್ಘಾಟ್ಗೆ ಆಗಮಿಸಿದರು. ಅಲ್ಲಿ ಅವರ ಪೇಟ ಎಲ್ಲರ ಗಮನ ಸೆಳೆಯಿತು. ಈ ಪೇಟದ ವಿಶೇಷತೆಗಳೇನು? ತಿಳಿಯೋಣ ಬನ್ನಿ.
ಪ್ರತಿ ವರ್ಷ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸ್ವಾತಂತ್ರ್ಯ ದಿನ(Independence Day)ದ ಉಡುಪು ವೈರಲ್ ಆಗುತ್ತದೆ. ಅದರಲ್ಲಿ ಅವರ ಪೇಟ ಬಹಳ ಗಮನ ಸೆಳೆಯುತ್ತದೆ. ಈ ಪೇಟ ನಮ್ಮ ಸಂಪ್ರದಾಯ ಮತ್ತು ಭಾರತೀಯ ಸಂಸ್ಕೃತಿ(Indian culture)ಯನ್ನು ತೋರಿಸುತ್ತದೆ. ಈ ವರ್ಷ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಮಹಾತ್ಮ ಗಾಂಧೀಜಿ(Gandhiji)ಗೆ ಗೌರವ ಸಲ್ಲಿಸಲು ರಾಜ್ಘಾಟ್(Rajghat)ಗೆ ಹೋದರು. ಅಲ್ಲಿ ಅವರ ಪೇಟ ಎಲ್ಲರ ಗಮನ ಸೆಳೆಯಿತು.














