Last Updated:
ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ 72 ರ ಅಜ್ಜಿ ಸೆಲೆಕ್ಟ್ ಆಗಿದ್ದಾರೆ. 20 ರ ಹುಡುಗಿನೂ ಪಾಸ್ ಆಗಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಅಗ್ನಿಪರೀಕ್ಷೆ (Agniparikshe) ಅಧಿಕೃತ ಪ್ರೋಮೋಗಳು (Promo) ಸುದ್ದಿಗಳನ್ನ ಕೊಡ್ತಾನೇ ಇವೆ. ಆದರೆ, ಸೆಲೆಕ್ಷನ್ (Selection) ಯಾರಾದರೂ ಆಗಿದ್ದಾರಾ? ಈ ಪ್ರಶ್ನೆ ಇದ್ದೇ ಇತ್ತು. ಇದಕ್ಕೆ ಉತ್ತರ ಇದೀಗ ಸಿಕ್ಕಿದೆ. 72 ವಯಸ್ಸಿನ ಅಜ್ಜಿ ಸೆಲೆಕ್ಟ್ ಆಗಿದ್ದಾರೆ. 20 ರ ಹರೆಯದ ಹುಡುಗಿನೂ ಪಾಸ್ ಆಗಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.














