Annayya Serial: ಅಣ್ಣಯ್ಯ ಸೀರಿಯಲ್‌ನಲ್ಲಿ ಸೀನಾ ಪಾತ್ರಧಾರಿ ಚೇಂಜ್! ಅಸಲಿ ಕಾರಣ ಏನು ಗೊತ್ತಾ? | | ACTPnews

ಅಣ್ಣಯ್ಯ ಸೀರಿಯಲ್ ಸೀನಾ ಪಾತ್ರಧಾರಿ ಚೇಂಜ್! ಕಾರಣ ಏನ್ ಗೊತ್ತಾ?


Last Updated:

ಅಣ್ಣಯ್ಯ ಸೀರಿಯಲ್ ಜಿಮ್ ಸೀನಾ ಹೊರ ಬಂದಿದ್ದಾರೆ. ಈ ಒಂದು ಪಾತ್ರಕ್ಕೆ ಇದೀಗ ಮತ್ತೊಬ್ಬ ಯುವ ನಟ ಬಂದಾಗಿದೆ. ಆದರೆ, ಸೀನಾ ಪಾತ್ರಧಾರಿ ಸುಷ್ಮಿತ್ ಜೈನ್ ಯಾಕೆ ಹೊರ ಬಂದ್ರು ಅನ್ನುವ ಕುತೂಹಲ ಇದೆ. ಅದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅಣ್ಣಯ್ಯ ಸೀರಿಯಲ್ ಸೀನಾ ಪಾತ್ರಧಾರಿ ಚೇಂಜ್! ಕಾರಣ ಏನ್ ಗೊತ್ತಾ?
ಅಣ್ಣಯ್ಯ ಸೀರಿಯಲ್ ಸೀನಾ ಪಾತ್ರಧಾರಿ ಚೇಂಜ್! ಕಾರಣ ಏನ್ ಗೊತ್ತಾ?

ಅಣ್ಣಯ್ಯ ಸೀರಿಯಲ್ (Annayya Serial) ಅಲ್ಲಿ ಗುಂಡಮ್ಮ ಮತ್ತು ಜಿಮ್ ಸೀನನ (Gym Seena) ಪಾತ್ರಗಳು ಜನರ ಹೃದಯ ಗೆದ್ದಿವೆ. ಈ ಪಾತ್ರಗಳು ಬಂದಾಗಲೇ ಹಾಸ್ಯದ ಹೊನಲು ಪಕ್ಕಾ ಅನ್ನುವ ನಂಬಿಕೆ ಮೂಡಿಸಿದ್ದವು. ಗುಂಡಮ್ಮನ ಗಂಡನಾಗಿಯೇ ಈ ಸೀನ (Seena) ಹೆಚ್ಚು ಮಜಾ ಕೊಟ್ಟಿದ್ದಾರೆ. ಆದರೆ, ಈ ಸೀರಿಯಲ್‌ನಿಂದ ಜಿಮ್ ಸೀನ ಪಾತ್ರಧಾರಿ ಸುಷ್ಮಿತ್ ಜೈನ್ ಹೊರ ಬಂದಿದ್ದಾರೆ. ಕಾರಣ ಏನು ಅನ್ನುವ ಪ್ರಶ್ನೆಗಳು ಇವೆ. ಈ ಪ್ರಶ್ನೆಗಳಿಗೆ ಸ್ವತಃ ಸುಷ್ಮಿತ್ ಜೈನ್ (Sushmith Jain) ಉತ್ತರ ಕೊಟ್ಟಿದ್ದಾರೆ. ಇವರ ಮಾತು ಮತ್ತು ಇತರ ವಿಚಾರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed