Langur Mimicry Artists: ವಿಶ್ವ ಬ್ಯಾಡ್ಮಿಂಟನ್ ಟೂರ್ನಿಗೆ ಮಂಗಗಳ ಕಾಟ! ಸಿಂಗಳೀಕ ರೀತಿ ಮಿಮಿಕ್ರಿ ಮಾಡಲು ಮೂರು ಜನರ ನೇಮಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು, ಜನರು ಇದನ್ನು ನೋಡಿ ನಗಬಹುದು, ಆದರೆ ದೇಶವು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತೆಗೆದುಕೊಳ್ಳುತ್ತಿರುವ ಪ್ರಯತ್ನಗಳನ್ನು ಅವರು ಪ್ರಶಂಸಿಸಬೇಕು ಎಂದು ಹೇಳಿದ್ದಾರೆ.

News18
News18

India Hires Langur Mimicry Artists: ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮುಂದಿನ ವಾರ ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೂಟ ಆ.17ರಿಂದ 23ರ ವರೆಗೆ ನಡೆಯಲಿದ್ದು, 55 ದೇಶಗಳ 380ಕ್ಕೂ ಹೆಚ್ಚು ಶಟ್ಲರ್‌ಗಳು ಪಾಲ್ಗೊಳ್ಳಲಿದ್ದಾರೆ. ಆದರೆ ಈ ಕೂಟದ ವೇಳೆ ಆಟ ಮತ್ತು ಅಭಿಮಾನಿಗಳ ಜೈಕಾರದ ಜತೆ ಮತ್ತೊಂದು ಶಬ್ದ ಕೇಳಿಬರಲಿದೆ. ಅದು ಲಂಗೂರ್ (ಕಪ್ಪು ಮುಖ ಹಾಗೂ ಉದ್ದ ಬಾಲವಿರುವ ಒಂದು ಪ್ರಕಾರದ ಕೋತಿ) ಅನುಕರಿಸುವ ಶಬ್ದ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports