IND vs AFG: ಭಾರತ-ಅಫ್ಘಾನಿಸ್ತಾನ ಟಿ20ಐ ಸರಣಿ ವೇಳಾಪಟ್ಟಿ ಫೈನಲ್! ಮತ್ತೆ ವೈಭವ್ ಸೂರ್ಯವಂಶಿ ಕಣಕ್ಕಿಳಿಯೋದು ಯಾವಾಗ? | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

ಜಿಂಬಾಬ್ವೆ ವಿರುದ್ಧದ ಟಿ20 ಸರಣಿ ಮುಗಿದ ನಂತರ, ಟೀಮ್ ಇಂಡಿಯಾ 2026 ರ ಏಷ್ಯನ್ ಗೇಮ್ಸ್‌ನಲ್ಲಿ ನೇರವಾಗಿ ಆಡಬೇಕಿತ್ತು. ಆದರೆ ಈಗ ಬಿಸಿಸಿಐ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ಮಾಡಿದೆ.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಜಿಂಬಾಬ್ವೆ (Zimbabwe) ವಿರುದ್ಧದ ಟಿ20ಐ ಸರಣಿ ಮುಗಿದ ನಂತರ, ಟೀಮ್ ಇಂಡಿಯಾ (Team India) ನೇರವಾಗಿ 2026ರ ಏಷ್ಯನ್ ಗೇಮ್ಸ್‌(Asian Games)ನಲ್ಲಿ ಆಡಬೇಕಿತ್ತು. ಆದರೆ ಬಿಸಿಸಿಐ (BCCI) ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಏಷ್ಯನ್ ಗೇಮ್ಸ್‌ಗೆ ಮೊದಲು ಭಾರತ ತಂಡ ಅಫ್ಘಾನಿಸ್ತಾನ(Afghanistan)ವನ್ನು ಎದುರಿಸಲಿದೆ. ಅಭಿಮಾನಿಗಳು ಈ ಸರಣಿಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed