Last Updated:
ಬಾಲಿವುಡ್‌ನಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ತಮ್ಮ ನೇರ ಅಭಿಪ್ರಾಯಗಳಿಂದ ಆಗಾಗ್ಗೆ ಸುದ್ದಿಯಾಗುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ (Kangana Ranaut) ಇದೀಗ ಹಿರಿಯ ನಟ ನಸೀರುದ್ದೀನ್ ಶಾ (Actor Naseeruddin Shah) ಅವರನ್ನು ಟೀಕಿಸಿ ಸುದ್ದಿಯಾಗಿದ್ದಾರೆ.
ಬಾಲಿವುಡ್‌ನಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ತಮ್ಮ ನೇರ ಅಭಿಪ್ರಾಯಗಳಿಂದ ಆಗಾಗ್ಗೆ ಸುದ್ದಿಯಾಗುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ (Kangana Ranaut) ಇದೀಗ ಹಿರಿಯ ನಟ ನಸೀರುದ್ದೀನ್ ಶಾ (Actor Naseeruddin Shah) ಅವರನ್ನು ಟೀಕಿಸಿ ಸುದ್ದಿಯಾಗಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಚಿತ್ರರಂಗದ ಗಣ್ಯರ ಮೌನಕ್ಕೆ ಸಂಬಂಧಿಸಿದಂತೆ ನಸೀರುದ್ದೀನ್ ಶಾ ನೀಡಿದ್ದ ಹೇಳಿಕೆಗೆ ನಟ-ಗಾಯಕ ಪಿಯೂಷ್ ಮಿಶ್ರಾ ಪ್ರತಿಕ್ರಿಯಿಸಿದ್ದರು. ಇದೀಗ ಅವರ ಹೇಳಿಕೆಯನ್ನು ಹಂಚಿಕೊಂಡಿರುವ ಕಂಗನಾ, ನಸೀರುದ್ದೀನ್ ಶಾ ಅವರನ್ನು ನರಿಗೆ ಹೋಲಿಸಿ ತೀವ್ರವಾಗಿ ಟೀಕಿಸಿದ್ದಾರೆ.














