Madhuri Dixit: ಕಿರುತೆರೆಗೆ ಎಂಟ್ರಿ ಕೊಟ್ಟ ಮಾಧುರಿ ದೀಕ್ಷಿತ್! 24 ವರ್ಷಗಳ ಬಳಿಕ ಜನಪ್ರಿಯ ಕ್ವಿಜ್‌ ಶೋಗೆ ‘ಧಕ್‌ ಧಕ್‌ ಬೆಡಗಿ’ಯೇ ನಿರೂಪಕಿ! | | ACTPnews

ನಟಿ ಮಾಧುರಿ ದೀಕ್ಷಿತ್


Last Updated:

ದಶಕಗಳ ಕಾಲ ಸಿನಿಮಾಗಳಲ್ಲಿ ತಮ್ಮ ಅಭಿನಯ ಮತ್ತು ನೃತ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಮಾಧುರಿ, ಇದೀಗ ಜನಪ್ರಿಯ ಮರಾಠಿ ಕ್ವಿಜ್ ಶೋ ‘ಕೋನ್ ಹೋನಾರ್ ಕರೋಡ್‌ಪತಿ’ಯ (Kon Honaar Crorepati) ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ನಟಿ ಮಾಧುರಿ ದೀಕ್ಷಿತ್
ನಟಿ ಮಾಧುರಿ ದೀಕ್ಷಿತ್

ಬಾಲಿವುಡ್‌ನ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ (Madhuri Dixit )ಇದೀಗ ಕಿರುತೆರೆಯಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ದಶಕಗಳ ಕಾಲ ಸಿನಿಮಾಗಳಲ್ಲಿ ತಮ್ಮ ಅಭಿನಯ ಮತ್ತು ನೃತ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಮಾಧುರಿ, ಇದೀಗ ಜನಪ್ರಿಯ ಮರಾಠಿ ಕ್ವಿಜ್ ಶೋ ‘ಕೋನ್ ಹೋನಾರ್ ಕರೋಡ್‌ಪತಿ’ಯ (Kon Honaar Crorepati) ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ, ಬರೋಬ್ಬರಿ 24 ವರ್ಷಗಳ ಬಳಿಕ ಅವರು ಮತ್ತೆ ನಿರೂಪಕಿಯ ಪಾತ್ರದಲ್ಲಿ ಟಿವಿಗೆ ಮರಳುತ್ತಿದ್ದಾರೆ. ಈ ಮೂಲಕ ಮಾಧುರಿ ಅವರ ಕಿರುತೆರೆ ಕಮ್‌ಬ್ಯಾಕ್ ಮತ್ತಷ್ಟು ಗಮನ ಸೆಳೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed