Toby Albert: 6,6,6,6,6,6 ಏಕದಿನ ಪಂದ್ಯದಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿ ದಾಖಲೆ ಬರೆದ 24ರ ಯಂಗ್​ ಬ್ಯಾಟರ್ | ಕ್ರೀಡಾ ಸುದ್ದಿ | ACTPnews

ಟೋಬಿ ಆಲ್ಬರ್ಟ್


Last Updated:

ಆಗಸ್ಟ್ 9ರ ಭಾನುವಾರ ನಡೆದ ಸಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಂಪ್‌ಶೈರ್ ತಂಡದ 24 ವರ್ಷದ ಬ್ಯಾಟ್ಸ್‌ಮನ್ ಟೋಬಿ ಆಲ್ಬರ್ಟ್ ಈ ಅಸಾಧ್ಯ ಸಾಧನೆಯನ್ನು ಸಾಧ್ಯವಾಗಿಸಿದ್ದಾರೆ.

ಟೋಬಿ ಆಲ್ಬರ್ಟ್
ಟೋಬಿ ಆಲ್ಬರ್ಟ್

ಕ್ರಿಕೆಟ್ ಮೈದಾನದಲ್ಲಿ ಸತತ 6 ಸಿಕ್ಸರ್ ಬಾರಿಸುವುದು ಅತಿ ಅಪರೂಪದ ದಾಖಲೆಗಳಲ್ಲಿ ಒಂದು. ಈಗಾಗಲೇ ಈ ಸಾಧನೆಯನ್ನು ವಿಶ್ವದಾದ್ಯಂತ ಹಲವಾರು ಮಂದಿ ಮಾಡಿದ್ದಾರೆ. ಆದರೆ ಹೊಸದಾಗಿ ಯಾರೇ ಈ ಸಾಧನೆ ಮಾಡಿದರೂ ಕ್ರಿಕೆಟ್​ ಲೋಕಕ್ಕೆ ಸಂಭ್ರಮದ ಕ್ಷಣವಾಗಿರುತ್ತದೆ. ಆಗಸ್ಟ್ 9ರ ಭಾನುವಾರ ನಡೆದ ಸಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಂಪ್‌ಶೈರ್ ತಂಡದ 24 ವರ್ಷದ ಬ್ಯಾಟ್ಸ್‌ಮನ್ ಟೋಬಿ ಆಲ್ಬರ್ಟ್ ಈ ಅಸಾಧ್ಯ ಸಾಧನೆಯನ್ನು ಸಾಧ್ಯವಾಗಿಸಿದ್ದಾರೆ. ಸಸೆಕ್ಸ್ ಬೌಲರ್‌ಗಳ ಲೈನ್‌ ಆ್ಯಂಡ್ ಲೆಂತ್ ಸಂಪೂರ್ಣವಾಗಿ ಧೂಳೀಪಟ ಮಾಡಿದ ಆಲ್ಬರ್ಟ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed