[ad_1]
Last Updated:
ಪದವೀಧರರಿಗೆ ಇಸ್ರೋದಲ್ಲಿ ಭರ್ಜರಿ ಸರ್ಕಾರಿ ಉದ್ಯೋಗ ಅವಕಾಶ ಸಿಕ್ಕಿದೆ. ಅಸಿಸ್ಟೆಂಟ್, JPA, UDC, ಸ್ಟೆನೋಗ್ರಾಫರ್ ಸೇರಿದಂತೆ 244 ಹುದ್ದೆಗಳಿಗೆ ICRB ನೇಮಕಾತಿ ಆರಂಭಿಸಿದ್ದು, ಆಗಸ್ಟ್ 16 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭರ್ಜರಿ ಸಿಹಿಸುದ್ದಿ ನೀಡಿದೆ. ಇಸ್ರೋದ ಕೇಂದ್ರೀಕೃತ ನೇಮಕಾತಿ ಮಂಡಳಿಯು (ICRB) ಅಸಿಸ್ಟೆಂಟ್, ಯುಡಿಸಿ (UDC), ಸ್ಟೆನೋಗ್ರಾಫರ್ ಸೇರಿದಂತೆ ಒಟ್ಟು 244 ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
[ad_2]
Source link














