Last Updated:
Darshan: ಪವಿತ್ರಾಗೆ ಖಾಸಗಿ ಅಂಗದ ಫೋಟೊ ಕಳಿಸ್ತೀಯಾ ಅಂತ ಹೇಳಿ ರೇಣುಕಾಸ್ವಾಮಿ ಎದೆಗೆ ಎರಡೂ ಕಾಲಿಂದ ಒದ್ದಿದ್ದರಾ ದರ್ಶನ್? ಖಾಸಗಿ ಅಂದಕ್ಕೂ ಒದೆ? ಪ್ರದೋಶ್ ಶಾಕಿಂಗ್ ಮಾಫಿ ಸಾಕ್ಷಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಆರೋಪಿ 14 ಆಗಿರುವ ಪ್ರದೋಶ್ (Pradosh) ನಾನು ಎಲ್ಲವನ್ನೂ ಹೇಳ್ತೀನಿ, ನನ್ನ ಮಾಫಿ ಸಾಕ್ಷಿ ಮಾಡಿ ಮನ್ನಿಸಿ ಎಂದು ಕೋರ್ಟ್ ಮೊರೆ ಹೋಗಿದ್ದರು. ಕೆಲವೊಂದು ಕಂಡೀಷನ್ಸ್ ಮೇಲೆ ಪ್ರದೋಶ್ ಮಾಫಿ ಸಾಕ್ಷಿಗೆ ಪ್ರಾಸಿಕ್ಯೂಷನ್ ಸಮ್ಮತಿಸಿದೆ.














