Last Updated:
ಭಾರತದ ಸ್ಟಾರ್ ಅಥ್ಲೀಟ್ಗಳು 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದರು. ಪ್ರಧಾನಿ ನರೇಂದ್ರ ಮೋದಿ ಈ ಅಥ್ಲೀಟ್ಗಳನ್ನು ಭೇಟಿಯಾಗಿ ವೀಡಿಯೊ ಹಂಚಿಕೊಂಡಿದ್ದಾರೆ.
2026ರ ಕಾಮನ್ವೆಲ್ತ್ (Commonwealth) ಕ್ರೀಡಾಕೂಟ ಗ್ಲಾಸ್ಗೋ(Glasgow)ದಲ್ಲಿ ನಡೆಯಿತು. ಈ ಮೆಗಾ ಕ್ರೀಡಾಕೂಟದಲ್ಲಿ ಭಾರತದ ಸ್ಟಾರ್ ಅಥ್ಲೀಟ್ಗಳು (Athletes) ಅದ್ಭುತ ಪ್ರದರ್ಶನ ನೀಡಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು. ಆಗಸ್ಟ್ 9ರಂದು ಪ್ರಧಾನಿ ನರೇಂದ್ರ ಮೋದಿ (Narendra Modi)ಈ ಅಥ್ಲೀಟ್ಗಳನ್ನು ಭೇಟಿಯಾದರು. ಅವರೊಂದಿಗೆ ಸುದೀರ್ಘವಾಗಿ ಮಾತಕತೆ ನಡೆಸಿದರು. ನಂತರ ಭಾರತದ ಸ್ಟಾರ್ ಅಥ್ಲೀಟ್ಗಳೊಂದಿಗೆ ತಾವು ಇರುವ ವೀಡಿಯೊವನ್ನು ಹಂಚಿಕೊಂಡರು.














