RO-KO: ರೋಹಿತ್-ವಿರಾಟ್ ಅಭಿಮಾನಿಗಳಿಗೆ ಶುಭ ಸುದ್ದಿ! ಶೀಘ್ರದಲ್ಲೇ ಏಕದಿನ ತ್ರಿಕೋನ ಸರಣಿ ಶುರು | ಕ್ರೀಡಾ ಸುದ್ದಿ | ACTPnews

ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ


Last Updated:

ರೋಹಿತ್ ಮತ್ತು ವಿರಾಟ್ ಇಬ್ಬರೂ ಈಗ ಭಾರತ ತಂಡಕ್ಕೆ ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಈ ಇಬ್ಬರನ್ನು ನೋಡಲು ಅಭಿಮಾನಿಗಳು ಬಹಳ ಸಮಯ ಕಾಯಬೇಕಾಗಿದೆ. ಆದರೆ ರೋ-ಕೋ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿಗಳು ಸಿಕ್ಕಿವೆ.

ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ(Team India)ದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಟೆಸ್ಟ್ (Test) ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌(Cricket)ನಿಂದ ನಿವೃತ್ತರಾಗಿದ್ದಾರೆ. ಇಬ್ಬರೂ ಈಗ ಭಾರತಕ್ಕಾಗಿ ಕೇವಲ ಏಕದಿನ (ODI) ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಅಭಿಮಾನಿಗಳು ಇವರನ್ನು ನೋಡಲು ಬಹಳ ಸಮಯ ಕಾಯಬೇಕಾಗಿದೆ. ಆದರೆ ರೋ-ಕೋ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಏಕದಿನ ಪಂದ್ಯಗಳನ್ನು ಇನ್ನಷ್ಟು ರೋಚಕವಾಗಿಸಲು ತ್ರಿಕೋನ ಸರಣಿಗಳು (Series) ಶೀಘ್ರದಲ್ಲೇ ಮರಳಬಹುದು. ಮುಂದಿನ 12 ರಿಂದ 18 ತಿಂಗಳೊಳಗೆ ಇದರ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ. 



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed