Mrunal Thakur: ತನಗಿಂತ 10 ವರ್ಷ ಕಿರಿಯನ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಮೃಣಾಲ್? ಕೊನೆಗೂ ಕ್ಲಾರಿಟಿ ಕೊಟ್ಟ ಸೀತಾ ರಾಮಂ ನಟಿ | Mrunal Thakur reacts to dating rumours | | ACTPnews

ಮೃಣಾಲ್


Last Updated:

Mrunal Thakur: ಬಹುಭಾಷಾ ನಟಿ ಮೃಣಾಲ್ ಠಾಕೂರ್ ಅವರು ತನಗಿಂತ 10 ವರ್ಷ ಕಿರಿಯ ಯುವಕನ ನೊತೆ ಡೇಟಿಂಗ್ ಮಾಡ್ತಿದ್ದಾರಾ? ಸೀತಾ ರಾಮಂ ನಟಿ ಏನು ಹೇಳಿದ್ರು?

ಮೃಣಾಲ್
ಮೃಣಾಲ್

ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ (Yashaswi Jaiswal) ಜೊತೆ ಮೃಣಾಲ್ (Mrunal Thakur) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯ ಬಗ್ಗೆ ಮೃಣಾಲ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ. ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರುವ ಅದೇ ಕೆಫೆಯಿಂದ ಹೊರಬರುತ್ತಿರುವುದನ್ನು ನೋಡಿದ ನಂತರ 34 ವರ್ಷದ ಮೃಣಾಲ್, 24 ವರ್ಷದ ಯಶಸ್ವಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ತಕ್ಷಣ ವೈರಲ್ ಆಯಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed