ಫೇಸ್‌ಬುಕ್ ಒಡೆತನದ Meta ಕಂಪನಿಗೆ ಭಾರಿ ಹಿನ್ನಡೆ, ಬಿತ್ತು ₹5,404 ಕೋಟಿ ರೂಪಾಯಿ ದಂಡ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Meta


Last Updated:

ಈಗ ಸಾಮಾಜಿಕ ಮಾಧ್ಯಮ ಕ್ಷೇತ್ರದ ದೈತ್ಯ ಮೆಟಾ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡಿದ್ದಕ್ಕಾಗಿ ಮೆಕ್ಸಿಕನ್ ನ್ಯಾಯಾಲಯವು ಮೆಟಾಗೆ ದಂಡ ವಿಧಿಸಿದೆ. ಹದಿಹರೆಯದವರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಈ ಮೊತ್ತವು ರಾಜ್ಯ ನಿಧಿಗೆ ಹೋಗುತ್ತದೆ.

Meta
Meta

ನವದೆಹಲಿ(ಆ.07)): ಫೇಸ್‌ಬುಕ್‌ನ ಪೋಷಕ ಕಂಪನಿ ಮೆಟಾ ಪ್ರಸ್ತುತ ಕಠಿಣ ಸಮಯವನ್ನು ಎದುರಿಸುತ್ತಿದೆ. ಮೆಟಾ ಪದೇ ಪದೇ ಹಿನ್ನಡೆಗಳನ್ನು ಎದುರಿಸುತ್ತಿದೆ. ಕೆಲವೊಮ್ಮೆ ಅದು ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಬೇಕಾಗುತ್ತದೆ, ಮತ್ತು ಕೆಲವೊಮ್ಮೆ ದಂಡ ಪಾವತಿಸಬೇಕಾಗುತ್ತದೆ. ಹೌದು, ಈಗ ಸಾಮಾಜಿಕ ಮಾಧ್ಯಮ ಕ್ಷೇತ್ರದ ದೈತ್ಯ ಮೆಟಾ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡಿದ್ದಕ್ಕಾಗಿ ಮೆಕ್ಸಿಕನ್ ನ್ಯಾಯಾಲಯವು ಮೆಟಾಗೆ ದಂಡ ವಿಧಿಸಿದೆ. ಹದಿಹರೆಯದವರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಈ ಮೊತ್ತವು ರಾಜ್ಯ ನಿಧಿಗೆ ಹೋಗುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed