Yashasvi Jaiswal: ಲಂಕಾ ವೇಗಿ ಜೊತೆ ಮೈದಾನದಲ್ಲೇ ಜಗಳ: ಯಶಸ್ವಿ ಜೈಸ್ವಾಲ್‌ಗೆ 1 ಡಿಮೆರಿಟ್ ಅಂಕದ ಜೊತೆಗೆ ಐಸಿಸಿಯಿಂದ ಭಾರಿ ದಂಡ | ಕ್ರೀಡಾ ಸುದ್ದಿ | ACTPnews

ಯಶಸ್ವಿ ಜೈಸ್ವಾಲ್


Last Updated:

ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ವೇಗಿ ಅಸಿತ ಫರ್ನಾಂಡೋ ಇಬ್ಬರಿಗೂ ಐಸಿಸಿ (ICC) ಶಿಸ್ತು ಕ್ರಮದ ಭಾಗವಾಗಿ ತಲಾ 1 ಡಿಮೆರಿಟ್ ಪಾಯಿಂಟ್ (Demerit Point) ದಂಡ ವಿಧಿಸಿದೆ.

ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್

ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಮೈದಾನದಲ್ಲಿ ಪರಸ್ಪರ ಜಗಳವಾಡಿದ ಕಾರಣಕ್ಕಾಗಿ, ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ವೇಗದ ಬೌಲರ್ ಅಸಿತ ಫೆರ್ನಾಂಡೋ ಅವರಿಗೆ ಪಂದ್ಯದ ಸಂಭಾವನೆಯ ಶೇ. 25 ರಷ್ಟು ದಂಡ ವಿಧಿಸಲಾಗಿದೆ. ಭಾನುವಾರದ ಆಟದ ವೇಳೆ ಇವರಿಬ್ಬರೂ ಐಸಿಸಿ (ICC) ನಡವಳಿಕೆ ನಿಯಮಾವಳಿಯ ‘ಲೆವೆಲ್ 1’ ಅನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಈ ದಂಡವನ್ನ ವಿಧಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed