Last Updated:
Yash Politics: ಉಪೇಂದ್ರ ‘ಪ್ರಜಾಕೀಯ’ ಅಂತ ಆಗಾಗ ಸುದ್ದಿ ಮಾಡಿದ್ದು ಬಿಟ್ಟರೆ, ರಾಜಕೀಯಕ್ಕೆ ಬರೋ ಮನಸ್ಸು ಮಾಡಿಲ್ಲ. ಇದೀಗ ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಎದ್ದಿದೆ! ಇದಕ್ಕೆ ಖುದ್ದು ಯಶ್ ಅವರೇ ಉತ್ತರಿಸಿದ್ದಾರೆ!
ತಮಿಳು ಸಿನಿಮಾ ರಂಗದಲ್ಲಿ (Tamil cinema industry) ಹಿಟ್ ಮೇಲೆ ಹಿಟ್ ಸಿನಿಮಾ ಕೊಟ್ಟ ಜೋಸೆಫ್ ವಿಜಯ್ (Joseph Vijay) ಅಲಿಯಾಸ್ ವಿಜಯ್ ದಳಪತಿ (Vijay Thalapathy) ಆಮೇಲೆ ಪಾಲಿಟಿಕ್ಸ್‌ಗೆ (politics) ಬಂದರು. ಇದಾದ ಬಳಿಕ ಮೊದಲ ಬಾರಿಯೇ ಗೆದ್ದು ಬರೀ ಶಾಸಕನಾಗುವುದಲ್ಲದೇ (MLA), ತಮಿಳುನಾಡು ಸಿಎಂ (Tamil Nadu CM) ಆಗಿ ಹೊಸ ಇತಿಹಾಸವನ್ನೇ ಬರೆದರು. ಇತ್ತ ಕರ್ನಾಟಕದಲ್ಲಿ (Karnataka) ಉಪೇಂದ್ರ (Upendr) ‘ಪ್ರಜಾಕೀಯ’ (Prajaakeeya) ಅಂತ ಆಗಾಗ ಸುದ್ದಿ ಮಾಡಿದ್ದು ಬಿಟ್ಟರೆ, ರಾಜಕೀಯಕ್ಕೆ ಬರೋ ಮನಸ್ಸು ಮಾಡಿಲ್ಲ. ಇದೀಗ ರಾಕಿಂಗ್ ಸ್ಟಾರ್ ಯಶ್ (Rocking Star Yash) ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಎದ್ದಿದೆ! ಇದಕ್ಕೆ ಖುದ್ದು ಯಶ್ ಅವರೇ ಉತ್ತರಿಸಿದ್ದಾರೆ!














