Last Updated:
ತಮಿಳು ಚಿತ್ರರಂಗದ ಇಬ್ಬರು ಜನಪ್ರಿಯ ಸ್ಟಾರ್ ಗಳಾದ ವಿಜಯ್ (Vijay) ಹಾಗೂ ಅಜಿತ್ ಕುಮಾರ್ (Ajith Kumar) ಭೇಟಿಯಾದ ಕ್ಷಣಗಳು ಅಭಿಮಾನಿಗಳಲ್ಲಿ ಸದಾ ಕುತೂಹಲ ಮೂಡಿಸುತ್ತವೆ.
ತಮಿಳು ಚಿತ್ರರಂಗದ ಇಬ್ಬರು ಜನಪ್ರಿಯ ಸ್ಟಾರ್ ಗಳಾದ ವಿಜಯ್ (Vijay) ಹಾಗೂ ಅಜಿತ್ ಕುಮಾರ್ (Ajith Kumar) ಭೇಟಿಯಾದ ಕ್ಷಣಗಳು ಅಭಿಮಾನಿಗಳಲ್ಲಿ ಸದಾ ಕುತೂಹಲ ಮೂಡಿಸುತ್ತವೆ. ಇದೀಗ ಇಬ್ಬರ ಭೇಟಿಯ ಮತ್ತೊಂದು ವಿಶೇಷ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಲಂಡನ್ ಪ್ರವಾಸದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್, ನಟ ಅಜಿತ್ ಕುಮಾರ್ ಅವರಿಗೆ ರೇಸಿಂಗ್ ಕಾರಿನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆಯ ಮೇಲಿರುವ ಬರಹವೇ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.














