Last Updated:
Vijay: ಕಾಲಿವುಡ್ ನಟಿ ಆಗಾಗ ತಮಿಳುನಾಡಿನಲ್ಲಿ ವಿರೋಧ ಪಕ್ಷದ ಮುಖಂಡ ವಾಗ್ದಾಳಿಗೆ ಗುರಿಯಾಗುತ್ತಲೇ ಇರುತ್ತಾರೆ. ಇಂಥಹ ಹಲವು ಘಟನೆಗಳು ನಡೆದ ಬೆನ್ನಲ್ಲೇ ಈಗ ಸಿಎಂ ವಿಜಯ್ ವಿಧಾನಸಭೆಯಲ್ಲಿ ಡಬಲ್ ಮೀನಿಂಗ್ ಮಾತು, ಕೆಟ್ಟ ರಾಜಕೀಯ ಕೆಸರೆರೆಚಾಟದ ಬಗ್ಗೆ ಗುಡುಗಿದ್ದಾರೆ.
ತಮಿಳುನಾಡಿನ (Tamil Nadu) ಸಿಎಂ ವಿಜಯ್ (CM Vijay) ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಗುಡುಗಿದ ಘಟನೆ ನಡೆದಿದೆ. ಯಾವಾಗಲೂ ಕೂಲ್ ಆಗಿ ಕುಳಿತು ಚರ್ಚೆಗಳನ್ನ ಮಾಡುವ ಸಿಎಂ (CM) ಇತ್ತೀಚಿನ ಸೆಷನ್ನಲ್ಲಿ ತಾಳ್ಮೆ ಕಳೆದುಕೊಂಡು ಗುಡುಗಿದ್ದಾರೆ. ಇತ್ತೀಚಿನ ನಟಿ ತ್ರಿಶಾ (Trisha) ವಿರುದ್ಧದ ಡಬಲ್ ಮೀನಿಂಗ್ ಕಮೆಂಟ್ಗಳನ್ನು ಸಂಬಂಧಿಸಿ ಪರೋಕ್ಷವಾಗಿ ಅವರು ಪ್ರತಿಕ್ರಿಯಿಸಿದ್ದಾರೆ.














